ಕೆಲಸಕ್ಕೆ ಇದ್ದ ಮನೆಯನ್ನೆ ಕಳ್ಳತನ ಮಾಡಿ ಪರಾರಿಯಾದ ನೇಪಾಳಿ ದಂಪತಿ

ಬೆಂಗಳೂರಿನ ನಿವಾಸಿಗಳೆ ಎಚ್ಚರ ಎಚ್ಚರ ಇತ್ತೀಚಿನ ದಿನಗಳಲ್ಲಿ ಕಳ್ಳತನದ ಪ್ರಕರಣಗಳು ಬೆಂಗಳೂರಿನಲ್ಲಿ ಜಾಸ್ತಿಯಾಗ್ತಿವೆ.ಸರ ಕಳ್ಳತನ,ಪರ್ಸ ಕಳ್ಳತನ ಮನೆ ಕಳ್ಳತನ ಹೀಗೆ ಹಲವಾರು ಕಳ್ಳತನ ಅಗ್ತಾ ಇರುತ್ತವೆ. ಪ್ರತಿದಿನ ಬೆಳಗಾದರೆ ಮನೆಯಿಂದ ಹೊರಗಡೆ ಹೋಗುವ ಜನ ಹೊರಗಡೆ ಕೆಲಸವನ್ನೂ ಮಾಡಿ ಮನೆ ಕೆಲಸವನ್ನು ಮಾಡಲು ಆಗುವುದಿಲ್ಲ ಎಂದೇ ಮನೆ ಕೆಲಸಕ್ಕೆ ಜನರನ್ನು ನೇಮಕ ಮಾಡಿರುತ್ತದೆ. ಮೊದಲಿಗೆ ಅವರನ್ನು ನಂಬದಿರುವ ಕಅರಣ ಸ್ವಲ್ಪದಿನ ಅವರನ್ನು ನಮ್ಮ ಕಣ್ಣುಗಳು ಪರಿಕ್ಷೆ ಮಾಡುತ್ತವೆ . ಕೆಲವು ದಿನಗಳ ಅವರ ಚಲನ ವಲನಗಳನ್ನು ಪರಿಕ್ಷೆ … Continue reading ಕೆಲಸಕ್ಕೆ ಇದ್ದ ಮನೆಯನ್ನೆ ಕಳ್ಳತನ ಮಾಡಿ ಪರಾರಿಯಾದ ನೇಪಾಳಿ ದಂಪತಿ