ಜಯಶ್ರೀ ಗೆ ಕಿಸ್ ಕೊಟ್ಟ ರಾಕೇಶ್..! ವೈಲೆಂಟ್ ಆದ ಸೋನು ಗೌಡ…!

Bigboss News: ಬಿಗ್ ಬಾಸ್ ಒಟಿಟಿ ಕೊನೆಯ ಹಂತಕ್ಕೆ ಬರುತ್ತಿರುವ ಸಂರ‍್ಭದಲ್ಲಿ ರಾಕೇಶ್ ಮೇಲೆ ಸೋನುಗೆ ಪ್ರೀತಿ ಹೆಚ್ಚುತ್ತಿದೆ. ಈ ಕಾರಣದಿಂದ ರಾಕೇಶ್ ಅವರು ಸೋನು ಅವರನ್ನು ಅವಾಯ್ಡ್ ಮಾಡುತ್ತಿದ್ದಾರೆ. ಇದು ಸೋನುಗೆ ಬೇಸರ ಮೂಡಿಸಿದೆ. ಈ ವಿಚಾರವನ್ನು ಸೋಮಣ್ಣ ಮಾಚಿಮಾಡ ಬಳಿ ಮಾತನಾಡಿದ್ದಾರೆ ಸೋನು. ‘ರಾಕೇಶ್​ ಹಾಗೂ ನನ್ನ ಮಧ್ಯೆ ಫ್ರೆಂಡ್​ಶಿಪ್​ ಇದೆ. ಪ್ರೀತಿ ಇಲ್ಲ. ಅವನ ದಾರಿಯೇ ಬೇರೆ, ನನ್ನ ದಾರಿಯೇ ಬೇರೆ. ಆದಾರೂ ರಾಕೇಶ್ ಅವರನ್ನು ಕಂಡರೆ ನನಗೆ ಜಲಸ್ ಆಗುತ್ತದೆ. ಯಾಕೆ … Continue reading ಜಯಶ್ರೀ ಗೆ ಕಿಸ್ ಕೊಟ್ಟ ರಾಕೇಶ್..! ವೈಲೆಂಟ್ ಆದ ಸೋನು ಗೌಡ…!