‘ಹಿಂದಿ ಆಳ್ವಿಕೆ ಬೇಡ ಕನ್ನಡದ ಪಕ್ಷ ಬೇಕು ಅಂತ ಜನ ನಿರೀಕ್ಷಿಸಿದ್ದಾರೆ’

ಮಂಡ್ಯ: ಶ್ರೀರಂಗಪಟ್ಟಣದಲ್ಲಿ ರವೀಂದ್‌ರ ಶ್ರೀಕಂಠಯ್ಯ ಅಬ್ಬರದ ಪ್ರಚಾರ ನಡೆಸಿದ್ದು, ಜೆಡಿಎಸ್ ಪರ ಮತಯಾಚಿಸಿದ್ದಾರೆ. ಕೊಡಿಯಾಲ ಗ್ರಾಮದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಗ್ರಾಮಸ್ಥರು, ಪಟಾಕಿ ಸಿಡಿಸಿ ಪುಷ್ಪವೃಷ್ಟಿ ಸಲ್ಲಿಸಿದ್ದಾರೆ. ಅಲ್ಲದೇ ಆರತಿಯನ್ನೂ ಬೆಳಗಿದ್ದಾರೆ. ತದನಂತರ ರವೀಂದ್ರ ಶ್ರೀಕಂಠಯ್ಯ, ಚುನಾವಣೆ ಪ್ರಚಾರವನ್ನ ಕೈಗೊಂಡಿದ್ದಾರೆ. ಈ ವೇಳೆ ಮಾತನಾಡಿದ ರವೀಂದ್ರ ಶ್ರೀಕಂಠಯ್ಯ, ಪ್ರಚಾರ ತುಂಬಾ ಚೆನ್ನಾಗಿ ನಡೆಯುತ್ತಿದೆ. ಜನರು ಪ್ರೀತಿಯಿಂದ ಸ್ವಾಗತಿಸುತ್ತಿದ್ದಾರೆ‌. ಕ್ಷೇತ್ರದ ಜನಾಭಿಪ್ರಾ ಇದೆ. ಮಂಡ್ಯ ಜಿಲ್ಲಾಧ್ಯಂತ ಜೆಡಿಎಸ್ ಗೆ ಬೆಂಬಲ ವ್ಯಕ್ತವಾಗುತ್ತಿದೆ. ಕರ್ನಾಟಕದಲ್ಲಿ ಕನ್ನಡ ಮಾತನಾಡುವ ಪಕ್ಷ ಜೆಡಿಎಸ್. … Continue reading ‘ಹಿಂದಿ ಆಳ್ವಿಕೆ ಬೇಡ ಕನ್ನಡದ ಪಕ್ಷ ಬೇಕು ಅಂತ ಜನ ನಿರೀಕ್ಷಿಸಿದ್ದಾರೆ’