ರಾಜ್ಯದಲ್ಲಿ ಜನತಾದಳ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುತ್ತದೆ : ಹೆಚ್.ಡಿ..ಕುಮಾರಸ್ವಾಮಿ

ಮಂಡ್ಯ: ಪರ್ಸಂಟೇಜ್ ಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿ ಇದ್ದು, ರಾಜ್ಯದಲ್ಲಿ ಇಬ್ಬರ ಮಧ್ಯೆ ನೇರ ಸ್ಪರ್ಧೆ ಇದೆ. ಅದರಿಂದ ಚುನಾವಣೆ ಗೆಲ್ಲುವುದಕ್ಕಾಗಲ್ಲ ಎಂದು ಮದ್ದೂರಿನಲ್ಲಿ ಪಂಚರತ್ನ ರಥಯಾತ್ರೆ ವೇಳೆ ಮಾಜಿ ಸಿಎಂ ಹೆಚ್.ಡಿ..ಕುಮಾರಸ್ವಾಮಿ ಹೇಳಿದ್ದಾರೆ. ಅಧಿಕಾರಕ್ಕೆ ಬಂದರೆ ಎಷ್ಟು ಪರ್ಸಂಟೇಜ್ ಪಡೆಯಲಿ ಅನ್ನೋದಕ್ಕೆ ಸ್ಪರ್ಧೆ ಇರೋದು. ರಾಜ್ಯದಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಮೂರು ಬಾರಿ ಅಧಿಕಾರ ನಡೆಸಿದೆ. ಅದಾದ ನಂತರ ಒಂದು ಬಾರಿ 38, ಮತ್ತೊಮ್ಮೆ 62, ಇನ್ನೊಮ್ಮೆ 78 ಸ್ಥಾನ ಪಡೆಯಿತು. ಈ ಬಾರಿ … Continue reading ರಾಜ್ಯದಲ್ಲಿ ಜನತಾದಳ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುತ್ತದೆ : ಹೆಚ್.ಡಿ..ಕುಮಾರಸ್ವಾಮಿ