‘ಭವಾನಿಯವರ ಬಗ್ಗೆಯೇ ಹೀಗೆ ಮಾತನಾಡಿದವರು, ಸಾಮಾನ್ಯ ಮಹಿಳೆ ಬಗ್ಗೆ ಹೇಗೆ ಮಾತನಾಡಬಹುದು’

ಹಾಸನ: ಜೆಡಿಎಸ್ ನಾಯಕಿ ಭವಾನಿ ರೇವಣ್ಣ ಮತ್ತು ಸಂಸದ ಪ್ರಜ್ವಲ್ ರೇವಣ್ಣರವರ ವಿರುದ್ಧ ಕೀಳು ಮಟ್ಟದ ರಾಜಕೀಯ ಮಾಡಿ ಹೇಳಿಕೆ ನೀಡಿರುವ, ಹಾಸನದ ಶಾಸಕ ಪ್ರೀತಂ ಗೌಡರ ಹೇಳಿಕೆ ಖಂಡಿಸಿ ಇಂದು ಗುರುವಾರ ಬೆಳಿಗ್ಗೆ ೧೦ ಗಂಟೆಗೆ ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಹೊರಟು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವುದಾಗಿ ಜೆಡಿಎಸ್ ತಾಲೂಕು ಅಧ್ಯಕ್ಷರಾದ ಎಸ್. ದ್ಯಾವೇಗೌಡ ತಿಳಿಸಿದರು. ‘ಪ್ರೀತಂಗೌಡರಿಗೆ ಸಂಸ್ಕೃತಿಯೇ ಇಲ್ಲದಂತೆ ಕಾಣುತ್ತದೆ..’ ​ ​ ​ ​ ​ ಪತ್ರಿಕಾಗೋಷ್ಠಿಯಲ್ಲಿ … Continue reading ‘ಭವಾನಿಯವರ ಬಗ್ಗೆಯೇ ಹೀಗೆ ಮಾತನಾಡಿದವರು, ಸಾಮಾನ್ಯ ಮಹಿಳೆ ಬಗ್ಗೆ ಹೇಗೆ ಮಾತನಾಡಬಹುದು’