ಯಲಹಂಕದಲ್ಲಿ ಜೆಡಿಎಸ್ ಅಭ್ಯರ್ಥಿ “ಎಂ ಮುನಿಗೌಡ” ಪ್ರಚಾರ ಶುರು

ಯಲಹಂಕದಲ್ಲಿ ಜೆಡಿಎಸ್ ನಿಂದ ಪ್ರಚಾರ ಶುರು ರಾಜ್ಯ ರಾಜಕೀಯದಲ್ಲಿ ಚುನಾವಣಾ ಪ್ರಚಾರದ ರಂಗು ದಿನದಿಂದ ದಿನಕ್ಕೂ  ಭರ್ಜರಿಯಾಗಿ  ಸಾಗುತ್ತಿದೆ.ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದ್ದೂ ಈಗಾಗಲೆ ಜೆಡಿಎಸ್ ನಲ್ಲಿ ಆಕಾಂಕ್ಷಿಗಳೆಗೆ ಟಿಕೇಟ್ ಘೋಷಣೆ ಮಾಡಿ ಅಭ್ಯರ್ಥಿಗಳ ಹೆಸರನ್ನು  ಬಹಿರಂಗ ಪಡಿಸಿದ್ದಾರೆ.  ಇನ್ನು  ಬೆಂಗಳೂರಿನ ಪ್ರಮುಖ ಕ್ಷೇತ್ರವಾದ ಯಲಹಂಕದಲ್ಲಿಯೂ ಸಹ ಜೆಡಿಎಸ್ ಪಕ್ಷ ಅಭ್ಯರ್ಥಿಯನ್ನು ಘೋಷಿಸಿದೆ .ಅಭ್ಯರ್ಥಿ ಹೆಸರನ್ನು ಬಹಿರಂಗ ಪಡಿಸಿದ್ದೇ ತಡ ಪಕ್ಷದ ಪರವಾಗಿ ಪ್ರಚಾರ ಜೋರಾಗಿದೆ . ಎರಡು ತಿಂಗಳಲ್ಲಿ ಕರ್ನಾಟಕದಲ್ಲಿ ವಿದಾನಸಭಾ ಚುನಾವಣೆ ನಡೆಯಲಿದೆ .ಆದರೂ … Continue reading ಯಲಹಂಕದಲ್ಲಿ ಜೆಡಿಎಸ್ ಅಭ್ಯರ್ಥಿ “ಎಂ ಮುನಿಗೌಡ” ಪ್ರಚಾರ ಶುರು