‘ಪ್ರೀತಂಗೌಡರಿಗೆ ಸಂಸ್ಕೃತಿಯೇ ಇಲ್ಲದಂತೆ ಕಾಣುತ್ತದೆ..’
ಹಾಸನ: ಒಬ್ಬ ಜವಬ್ಧಾರಿಯುತ ಶಾಸಕನಾಗಿ ಮಹಿಳೆಯರ ಬಗ್ಗೆ ಮಾತನಾಡುವಾಗ ಮಾತಿನಲ್ಲಿ ಹಿಡಿತ ಇರಬೇಕು. ಇಂತಹ ಕೀಳು ಮಟ್ಟದ ಹೇಳಿಕೆ ನೀಡಿರುವುದು ಮಹಿಳೆಯರಿಗೆ ಮಾಡಿರುವ ಅವಮಾನ ಎಂದು ಜೆಡಿಎಸ್ ಪಕ್ಷದ ಮುಖಂಡರಾದ ಪ್ರೇಮಮ್ಮ ಮತ್ತು ಸುಮಾ ಆಕ್ರೋಶ ವ್ಯಕ್ತಪಡಿಸಿರು. ಪತ್ರಿಕಾಗೋಷ್ಠಿಯಲ್ಲಿ ಬುಧವರಾದಂದು ಮಾತನಾಡಿ, ಕ್ಷೇತ್ರದ ಶಾಸಕರು ಮಾತನಾಡುವಾಗ ಮಾತಿನಲ್ಲಿ ಹಿಡಿತ ಇರಬೇಕು. ಇಂತಹ ಹೇಳಿಕೆ ನೀಡಿರುವುದು ಮಹಿಳೆಯರಿಗೆ ಮಾಡಿರುವ ಅವಮಾನವಾಗಿದ್ದು, ಶಾಸಕನಾಗಿ ನಾನು ಏನು ಮಾತನಾಡುತ್ತಿದ್ದೇನೆ ಎಂಬುದರ ಬಗ್ಗೆ ಅರಿವು ಇರುವುದಿಲ್ಲ. ವಾದ ಮಾಡುವುದಕ್ಕೆ ನಮ್ಮ ಅಡ್ಡಿ … Continue reading ‘ಪ್ರೀತಂಗೌಡರಿಗೆ ಸಂಸ್ಕೃತಿಯೇ ಇಲ್ಲದಂತೆ ಕಾಣುತ್ತದೆ..’
Copy and paste this URL into your WordPress site to embed
Copy and paste this code into your site to embed