ಸ್ವಂತ ತಂಗಿಯ ಬಗ್ಗೆಯೇ ಅಸೂಯೆ: ಮದುವೆಗಿಟ್ಟಿದ್ದ ಆಭರಣ ಕದ್ದ ಅಕ್ಕ
Delhi News: ಸ್ವಂತ ತಂಗಿಯ ಮೇಲೆ ಹೊಟ್ಟಿಕಿಚ್ಚು ಪಡುತ್ತಿದ್ದ ಅಕ್ಕ, ತಂಗಿಯ ಮದುವೆಗೆಂದು ಅಪ್ಪ ಅಮ್ಮ ತೆಗೆದಿಟ್ಟಿದ್ದ ಒಡವೆ, ದುಡ್ಡು ಕದ್ದ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯ ಉತ್ತಮ್ ನಗರದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಸೇವಕ್ ಪಾರ್ಕ್ ಬಳಿ ಒಂದು ಮನೆಯಲ್ಲಿ ಈ ಘಟನೆ ಸಂಭವಿಸಿದೆ. ಈ ಮನೆಯವರು ಜನವರಿ 30ರಂದು ಮನೆಯಲ್ಲಿರುವ ಚಿನ್ನಾಭರಣ, ಹಣ ಕಾಣೆಯಾಗಿದೆ ಎಂದು ದೂರು ನೀಡಿದ್ದರು. ಪೊಲೀಸರು ಮನೆಗೆ ಬಂದು ಪರಿಶೀಲನೆ ನಡೆಸಿದಾಗ, ಮನೆಯ ಬೀಗ ಮುರಿದಿರಲಿಲ್ಲ. ಅಥವಾ ಯಾವುದೇ … Continue reading ಸ್ವಂತ ತಂಗಿಯ ಬಗ್ಗೆಯೇ ಅಸೂಯೆ: ಮದುವೆಗಿಟ್ಟಿದ್ದ ಆಭರಣ ಕದ್ದ ಅಕ್ಕ
Copy and paste this URL into your WordPress site to embed
Copy and paste this code into your site to embed