ಬೇರುಹಲಸಿನ ಬಜ್ಜಿ(ಜೀಗುಜ್ಜೆ ಬಜ್ಜಿ) ರೆಸಿಪಿ
Recipe: ಬೇರುಹಲಸಿನ ಬಜ್ಜಿ ತಯಾರಿಸಲು, ಒಂದು ಕಪ್ ಜೀಗುಜ್ಜೆ ಸ್ಲೈಸ್, ಒಂದು ಕಪ್ ಅಕ್ಕಿ, 3 ಒಣಮೆಣಸು, ಕೊಂಚ ಕೊತ್ತೊಂಬರಿ ಕಾಳು, ಜೀರಿಗೆ, ಚಿಟಿಕೆ ಹಿಂಗು, ಹುಣಸೆ, ಅರಶಿನ, ಬೆಲ್ಲ, ಉಪ್ಪು, ಕರಿಯಲು ಎಣ್ಣೆ ಬೇಕು. ಮೊದಲು ಅಕ್ಕಿಯನ್ನು ರಾತ್ರಿ ನೆನೆಸಿಟ್ಟುಕೊಳ್ಳಬೇಕು. ಅಥವಾ 5 ಗಂಟೆ ಅಕ್ಕಿ ನೆನೆಸಿಟ್ಟರೂ ಸಾಕು. ಬಳಿಕ ಒಣಮೆಣಸು, ಜೀರಿಗೆ, ಕೊತ್ತಂಬರಿ ಕಾಳು ಹಾಕಿ, ಚೆನ್ನಾಗಿ ಹುರಿಯಬೇಕು. ಈಗ ಮಿಕ್ಸಿ ಜಾರ್‌ಗೆ ಅಕ್ಕಿ, ಹುರಿದ ಮಿಶ್ರಣ, ಅರಿಶಿನ, ಬೆಲ್ಲ, ಹುಣಸೆ, ಹಿಂಗು ಉಪ್ಪು … Continue reading ಬೇರುಹಲಸಿನ ಬಜ್ಜಿ(ಜೀಗುಜ್ಜೆ ಬಜ್ಜಿ) ರೆಸಿಪಿ
Copy and paste this URL into your WordPress site to embed
Copy and paste this code into your site to embed