ನಟಿ ಮೇಘನಾರಾಜ್ ಅವರಿಂದ ಜ್ಯುವೆಲ್ಸ್ ಆಫ್ ಇಂಡಿಯಾ ಉದ್ಘಾಟನೆ..

ಬೆಂಗಳೂರು ನಗರದ ಸೈಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನದಲ್ಲಿ ಅಕ್ಟೋಬರ್ 13ರಿಂದ 16 ರವರೆಗೂ ಆಯೋಜಿಸಿರುವ “ಜ್ಯುವೆಲ್ಸ್ ಆಫ್‌ ಇಂಡಿಯಾ” ನಟಿ ಮೇಘನಾ ರಾಜ್ ಅವರಿಂದ ಉದ್ಘಾಟನೆಯಾಗಿದೆ. ಹೆಣ್ಣು ಮಕ್ಕಳಿಗೆ ಆಭರಣ ಎಂದರೆ ಅಚ್ಚುಮೆಚ್ಚು. ಅವರಿಗೆ ಬೇಕಾದ ಎಲ್ಲಾ ರೀತಿಯ ಅಭರಣಗಳು ಒಂದೇ ಕಡೆ ಸಿಗುತ್ತಿರುವುದು ನಿಜಕ್ಕೂ ಖುಷಿಯ ವಿಚಾರ. ನಾನು  ಹಿಂದೆ ಜ್ಯುವೆಲ್ಸ್ ಆಫ್ ಇಂಡಿಯಾ ಗೆ ಬಂದಿದೆ. ಆದರೆ ನಾನೇ ಇದಕ್ಕೆ ರಾಯಭಾರಿ ಆಗುತ್ತೇನೆ ಅಂದುಕೊಂಡಿರಲಿಲ್ಲ. ಜ್ಯವೆಲ್ಸ್ ಆಫ್ ಇಂಡಿಯಾ ಆಭರಣ ಮೇಳ ಯಶಸ್ವಿಯಾಗಲಿ … Continue reading ನಟಿ ಮೇಘನಾರಾಜ್ ಅವರಿಂದ ಜ್ಯುವೆಲ್ಸ್ ಆಫ್ ಇಂಡಿಯಾ ಉದ್ಘಾಟನೆ..