ಸಿಗುತ್ತಿಲ್ಲ ಜಿಯೋ ನೆಟ್ ವರ್ಕ್…?!

Technology News: ಬೆಂಗಳೂರು ನಗರ ಸೇರಿದಂತೆ ರಾಜ್ಯದ ಹಲವೆಡೆ ಜಿಯೋ ನೆಟ್ವರ್ಕ್ ಸ್ಥಗಿತವಾಗಿರುವ ಬಗ್ಗೆ ದೂರುಗಳು ಈಗ  ಕೇಳಿಬರುತ್ತಿವೆ. ನಗರದ ಎಂ.ಜಿ ರಸ್ತೆ, ವಿಧಾನಸೌಧ, ಜಯನಗರ, ವೈಟ್‌ಫಿಲ್ಡ್ ಮತ್ತು ದೊಮ್ಮಲೂರು ಭಾಗಗಳಲ್ಲಿ ಹಾಗೂ ಹಾಸನ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಕಳೆದ ರಾತ್ರಿಯಿಂದ ಜಿಯೋ ನೆಟ್ವರ್ಕ್  ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರುಗಳು ಕೇಳಿಬರುತ್ತಿವೆ. ಜಿಯೋ ನೆಟ್ವರ್ಕ್  ಸ್ಥಗಿತಗೊಂಡಿರುವ ಬಗ್ಗೆ ಬಳಕೆದಾರರು ನಿರಂತರವಾಗಿ ದೂರು ನೀಡುತ್ತಿದ್ದಾರೆ. ಗುರುವಾರ ರಾತ್ರಿ ೯.೩೦ ರಿಂದ ನಮ್ಮ ಜಿಯೋ  ನೆಟ್ವರ್ಕ್ ಸ್ಥಗಿತವಾಗಿದೆ. ನೆಟ್ವರ್ಕ್ ಇರುವಂತೆ … Continue reading ಸಿಗುತ್ತಿಲ್ಲ ಜಿಯೋ ನೆಟ್ ವರ್ಕ್…?!