ಜಿಯೋ ಧಮಾಕ ಆಫರ್…!

Technology News: ರಿಲಯನ್ಸ್ ಒಡೆತನದ ಜಿಯೋ ಸಂಸ್ಥೆ ಟೆಲಿಕಾಂ ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಇದೀಗ ಜಿಯೋ ಹೊಸ ಯೋಜನೆಯಿಂದ ಗ್ರಾಹಕರಿಗೆ ಮತ್ತೆ ಹತ್ತಿರವಾಗುತ್ತಿದೆ.ಹೊಸ ಪ್ಲ್ಯಾನ್ ಮೂಲಕ ವರ್ಷದ ಯೋಜನೆಯನ್ನು ಗ್ರಾಹಕರಿಗೆ ನೀಡುತ್ತಿದೆ. ಜಿಯೋ 2999 ರೂ. ಪ್ಲಾನ್: ಈ ಯೋಜನೆಯು 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ದಿನಕ್ಕೆ 2.5GB ಡೇಟಾ ಪ್ರಯೋಜನ ಸಿಗಲಿದ್ದು ಒಟ್ಟಾರೆಯಾಗಿ 912.5GB ಡೇಟಾ ಪಡೆಯಬಹುದು. ಜೊತೆಗೆ ಅನಿಯಮಿತ ವಾಯಿಸ್ ಕರೆ, ದಿನಕ್ಕೆ 100 ಎಸ್ಎಮ್ಎಸ್ ಉಚಿತ ಕೂಡ ಇದೆ. ಜಿಯೋ ಟಿವಿ, … Continue reading ಜಿಯೋ ಧಮಾಕ ಆಫರ್…!