Jogimatti : ಕೋಟೆನಾಡಿನಲ್ಲಿ ಮಲೆನಾಡಿನ ಸೊಬಗು…! ಪ್ರವಾಸಿಗರು ಫುಲ್ ಖುಷ್..!

Chithradurga News: ಕರುನಾಡ ಕೋಟೆನಾಡು ಚಿತ್ರದುರ್ಗದಲ್ಲಿ ಇದೀಗ ಮಲೆನಾಡಿನ ವಾತಾವರಣ ಸೃಷ್ಟಿಯಾಗಿದೆ. ಹೌದು ಕೋಟೆನಾಡಿನ ಊಟಿ ಎಂದೇ ಪ್ರಸಿದ್ಧವಾಗಿರುವ ಜೋಗಿಮಟ್ಟಿ ಅರಣ್ಯ ಪ್ರದೇಶದ ಸೌಂದರ್ಯಕ್ಕೆ ಪ್ರವಾಸಿಗರಂತೂ ಮಾರುಹೋಗಿದ್ದಾರೆ. ಕೋಟೆ ನಾಡಿಗೆ ಈ ಬಾರಿ ಮುಂಗಾರು ಕೈಕೊಟ್ಟಂತಿದ್ದರೂ ಮಂಜು  ಮುಸುಕಿದ ವಾತಾವರಣದಿಂದ ಪ್ರವಾಸಿ ತಾಣವಾದ ಜೋಗಿ ಮಟ್ಟಿ ಅರಣ್ಯ ಪ್ರದೇಶ ಮಾತ್ರ ಮಲೆನಾಡಿನಂತೆ ಕಂಗೊಳಿಸುತ್ತಿದೆ. ಇನ್ನು ಈ ಅರಣ್ಯ ಪ್ರದೇಶದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಜನರ ದಂಡೇ ಹರಿದು ಬರುತ್ತಿದೆ. ಮುಂಜಾವಿನ ವೇಳೆಗೆ ಮಂಜುಮುಸುಕಿದ ವಾತಾವರಣವನ್ನು ಕಾಣುವ ಸಲುವಾಗಿ ಪ್ರವಾಸಿಗರು … Continue reading Jogimatti : ಕೋಟೆನಾಡಿನಲ್ಲಿ ಮಲೆನಾಡಿನ ಸೊಬಗು…! ಪ್ರವಾಸಿಗರು ಫುಲ್ ಖುಷ್..!