ಬಟ್ಟೆ ಸುದ್ದಿಗೆ ಟ್ರೋಲ್ ಆದ ಪಠಾಣ್ ವಿಲ್ಲನ್..!

ಬಟ್ಟೆ ಸುದ್ದಿಗೆ ಟ್ರೋಲ್ ಆದ ಪಠಾಣ್ ವಿಲ್ಲನ್ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟನೆಯ ಪಠಾಣ್ ಸಿನಿಮಾದಲ್ಲಿ ಜಾನ್ ಅಬ್ರಾಹಂ ವಿಲನ್ ಆಗಿ ಅಬ್ಬರಿಸಿದ್ದಾರೆ.ಜಾನ್ ಅಬ್ರಾಹಂ ಅನಂತ್ ಅಂಬಾನಿ ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗಿಯಾಗಿದ್ದರು. ಜಾನ್ ಅಬ್ರಾಹಂ ನಿಶ್ಚಿತಾರ್ಥ ಸಮಾರಂಭಕ್ಕೆ ಡೆನಿಮ್ ಪ್ಯಾಂಟ್ ಟೀ ಶರ್ಟ್ ಮತ್ತು ಬ್ಲ್ಯಾಕ್ ಜೆರ್ಸಿ ಧರಿಸಿ ಹಾಜರಾಗಿದ್ದರು. ಜಾನ್ ಅಬ್ರಹಾಂ ಧರಿಸಿದ್ದ ಬಟ್ಟೆ ನೆಟ್ಟಿಗರಿಗೆ ಇಷ್ಟವಾಗಿಲ್ಲ. ಅಂಬಾನಿ ಮನೆ ಕಾರ್ಯಕ್ರಮಕ್ಕೆ ಎಲ್ಲರೂ ಅದ್ದೂರಿಯಾಗಿ ರೆಡಿಯಾಗಿ ಬಂದಿದ್ದಾರೆ ಆದರೆ ನೀವು ಯಾಕೆ ಹೀಗೆ … Continue reading ಬಟ್ಟೆ ಸುದ್ದಿಗೆ ಟ್ರೋಲ್ ಆದ ಪಠಾಣ್ ವಿಲ್ಲನ್..!