Jollywood Studio: ಬಿಡದಿ ಸಮೀಪ ಪ್ರಾರಂಭವಾದ ‘ಜಾಲಿವುಡ್ ಸ್ಟುಡಿಯೋಸ್:
ಬೆಂಗಳೂರು: ಬಿಡದಿಯ ಸಮೀಪ ವೇಲ್ಸ್ ಗ್ರೂಪ್‌ನ ಸಂಸ್ಥಾಪಕರಾದ ಐಶರಿ ಕೆ ಗಣೇಶ್ ಅವರ ಸಾರಥ್ಯದ “ಜಾಲಿವುಡ್” ಸ್ಟುಡಿಯೋಸ್ ಮತ್ತು ಅಡ್ವೆಂಚರ್ಸ್ ಸಂಸ್ಥೆ ನಿರ್ಮಾಣವಾಗಿದ್ದು ಈ ಸ್ಟುಡಿಯೋವನ್ನು ಮಾನ್ಯ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ಸಂಸದರಾದ ಡಿ.ಕೆ.ಸುರೇಶ್ ಹಾಗೂ ಮಾಗಡಿ ಶಾಸಕ ಹೆಚ್ ಸಿ ಬಾಲಕೃಷ್ಣ “ಜಾಲಿವುಡ್” ಅನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಸಂಸ್ಥಾಪಕರಾದ ಐಶರಿ ಕೆ ಗಣೇಶ್, ಬಹಳ ವರ್ಷಗಳ ಒಂದು ಕನಸು ಇಂದು ನನಸಾಗಿದೆ. ಕಳೆದ 30 ವರ್ಷಗಳಿಂದ ಶಿಕ್ಷಣ, ಆರೋಗ್ಯ, … Continue reading Jollywood Studio: ಬಿಡದಿ ಸಮೀಪ ಪ್ರಾರಂಭವಾದ ‘ಜಾಲಿವುಡ್ ಸ್ಟುಡಿಯೋಸ್:
Copy and paste this URL into your WordPress site to embed
Copy and paste this code into your site to embed