ಬದಲಾದ ಜೊತೆಜೊತೆಯಲಿ ನಾಯಕ…! ಅಭಿಮಾನಿಗಳ ಮುಂದೆ ಅನಿರುದ್ಧ್ ಭಾವುಕ…!

Film News: ಜೊತೆಜೊತೆಯಲಿ ದಾರವಾಹಿ ಇದೀಗ ಬದಲಾಗುತ್ತಿದೆ. ಹೌದು ಸೀರಿಯಲ್ ಸೆಟ್ ನಲ್ಲಿ ಆದಂತಹ ಗಲಾಟೆಗಳ ನಂತರ ಆರ್ಯವರ್ಧನ್ ಪಾತ್ರಕ್ಕೆ ಬೇರೆ ನಾಯಕ ಬರೋದು ಪಕ್ಕಾ ಆಗಿದೆ. ಈಗಾಗಲೆ ಕಥೆ ಟ್ವಿಸ್ಟ್ ಪಡೆದಿದ್ದು ಆರ್ಯವರ್ಧನ್ ಗೆ ಆಕ್ಸಿಡೆಂಟ್ ಆಗಿದೆ. ಈ ಕಾರಣದಿಂದ ಅನಿರುದ್ದ್ ಪಾತ್ರಕ್ಕೆ ಬೇರೆಯವರು ಬರುವುದು ಖಚಿತವಾಗಿದೆ. ಈ ವಿಚಾರಕ್ಕೆ ಅನಿರುದ್ಧ್ ಪೋಸ್ಟ್ ಒಂದನ್ನು ಮಾಡಿದ್ದಾರೆ. ಅದರಲ್ಲಿ ನನ್ನ ಮೇಲೆ ತಮಗಿರೋ ಅಪಾರವಾದ ಪ್ರೀತಿಯನ್ನು ನೋಡಿ ನಾನು ತಲೆ ಬಾಗುತ್ತೇನೆ. ಈ ಸಂಘರ್ಷದ ದಿನಗಳಲ್ಲಿ ತಾವು … Continue reading ಬದಲಾದ ಜೊತೆಜೊತೆಯಲಿ ನಾಯಕ…! ಅಭಿಮಾನಿಗಳ ಮುಂದೆ ಅನಿರುದ್ಧ್ ಭಾವುಕ…!