ಜೂನಿಯರ್ ವಿರಾಟ್ ಆಗಮನ: ಅಕಾಯ್ ಎಂದು ನಾಮಕರಣ
Sports News: ವಿರಾಟ್ ಕೊಹ್ಲಿ ಎರಡನೇಯ ಬಾರಿಗೆ ತಂದೆಯಾಗಿದ್ದು, ಅನುಷ್ಕಾ ಶರ್ಮಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ಅಕಾಯ್ ಎಂದು ನಾಮಕರಣ ಮಾಡಲಾಗಿದೆ. ಈ ಬಗ್ಗೆ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಖುಶಿ ಸುದ್ದಿ ಹಂಚಿಕೊಂಡಿರುವ ಅನುಷ್ಕಾ ಶರ್ಮಾ, ಫೆಬ್ರವರಿ 15ರಂದು ನಮ್ಮ ಪುತ್ರ ಮತ್ತು ವಮಿಕಾಳ ತಮ್ಮ ಅಕಾಯ್‌ನನ್ನು ನಾವು ಬರ ಮಾಡಿಕೊಂಡಿದ್ದೇವೆ. ನಮ್ಮ ಜೀವನದ ಖುಷಿಯ ಸಮಯದಲ್ಲಿ ನಾವು ನಿಮ್ಮ ಆಶೀರ್ವಾದ ಮತ್ತು ಶುಭಾಶಯಗಳನ್ನು ಬಯಸಿದ್ದೇವೆ. ನಮ್ಮ ಈ ಗೌಪತ್ಯೆಯನ್ನು ಗೌರವಿಸಲು ನಾವು ವಿನಂತಿಸುತ್ತೇವೆ … Continue reading ಜೂನಿಯರ್ ವಿರಾಟ್ ಆಗಮನ: ಅಕಾಯ್ ಎಂದು ನಾಮಕರಣ
Copy and paste this URL into your WordPress site to embed
Copy and paste this code into your site to embed