‘ಜೂ ರೈಡ್’ ಇನ್ಸ್ಟಾಲ್ ಮಾಡಿದರೆ ಮನೆ ಬಾಗಿಲಿಗೆ ಬರಲಿದೆ ಆಟೋ

ಹಾಸನ: ನಗರದ ಬಾಡಿಗೆ ಆಟೋ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ  ಮನೆ ಬಾಗಿಲಿಗೆ ಬಾಡಿಗೆ ಆಟೋ ವ್ಯವಸ್ಥೆ ಕಲ್ಪಿಸಲು (JUU RIDE)ಜೂ ರೈಡ್ ಆಪ್ ಪರಿಚಯಿಸಲಾಗಿದೆ ಎಂದು ಜೂ ರೈಡ್ ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ(ಸಿಇಒ) ಶಂಕರ್ ಹೇಳಿದರು. ಹಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುರ್ತು ಹಾಗೂ ಅಗತ್ಯ ಸಂದರ್ಭಗಳಲ್ಲಿ ವೃದ್ಧರು ,ಮಕ್ಕಳು , ಮಹಿಳೆಯರು  ಪ್ರಯಾಣಿಸಲು ಆಟೋ ಸಿಗದ ಪರಿಸ್ಥಿತಿ ಎದುರಿಸಿದ್ದಾರೆ. ರಾತ್ರಿ ವೇಳೆ ಬಾಡಿಗೆ ವಾಹನಗಳು ಹಲವರ ಸಂಕಷ್ಟ ಅರಿತು ಈ ಹೊಸ … Continue reading ‘ಜೂ ರೈಡ್’ ಇನ್ಸ್ಟಾಲ್ ಮಾಡಿದರೆ ಮನೆ ಬಾಗಿಲಿಗೆ ಬರಲಿದೆ ಆಟೋ