‘ನಾನು ಯಾರ ಬಿಂಬಿತ ಅಭ್ಯರ್ಥಿಯಲ್ಲ, ಎಲ್ಲಾರೂ ಒಪ್ಪಿದ್ರೆ ಅಭ್ಯರ್ಥಿ, ಇಲ್ಲಾದ್ರೆ ಯಾರ ಪರವಾಗಿಯೂ ಪ್ರಚಾರಕ್ಕೆ ಸಿದ್ಧ’

ಹಾಸನ: ನಾನು ಯಾರ ಬಿಂಬಿತ ಅಭ್ಯರ್ಥಿಯಲ್ಲ. ಜೆಡಿಎಸ್ ನಲ್ಲಿ ಎಲ್ಲಾರೂ ಒಪ್ಪಿಗೆ ನೀಡಿದ್ರೆ ಮಾತ್ರ ಸ್ಪರ್ದೆ ಮಾಡುತ್ತೇನೆ. ಆದ್ರೆ ನನ್ನ ಬಗ್ಗೆ ಒಂದೊಂದು ಹೇಳಿಕೆಗಳು ಕೇಳಿ ಬರುತ್ತಿದ್ದು, ನಾನು ಯಾರ ವಿರುದ್ಧವು ಇರುವುದಿಲ್ಲ. ಪಕ್ಷದಲ್ಲಿ ಸೂಚಿಸದ ಅಭ್ಯರ್ಥಿಗೆ ಪ್ರಚಾರ ಮಾಡುವುದಾಗಿ ಜೆಡಿಎಸ್ ಮುಖಂಡರಾದ ಕೆ.ಎಂ. ರಾಜೇಗೌಡ ತಮ್ಮ ಮನದಾಳದ ಮಾತುಗಳನ್ನು ಇದೆ ವೇಳೆ ಮಾಧ್ಯಮದೊಂದಿಗೆ ಹೇಳಿಕೊಂಡರು. ​ ​ ​ ​ ​ ಕುವೆಂಪು ನಗರ ಬಳಿ ಇರುವ ತಮ್ಮ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹಾಸನ … Continue reading ‘ನಾನು ಯಾರ ಬಿಂಬಿತ ಅಭ್ಯರ್ಥಿಯಲ್ಲ, ಎಲ್ಲಾರೂ ಒಪ್ಪಿದ್ರೆ ಅಭ್ಯರ್ಥಿ, ಇಲ್ಲಾದ್ರೆ ಯಾರ ಪರವಾಗಿಯೂ ಪ್ರಚಾರಕ್ಕೆ ಸಿದ್ಧ’