Recipe: ಪನೀರ್ನಿಂದ ಹಲವಾರು ರೆಸಿಪಿಯನ್ನ ನಾವು ತಯಾರಿಸಬಹುದು. ಹಾಗಾಗಿ ಇಂದು ನಾವು ಮನೆಯಲ್ಲೇ ಹೇಗೆ ಸುಲಭವಾಗಿ ಕಡಾಯಿ ಪನೀರ್ ತಯಾರಿಸಬಹುದು ಅಂತಾ ತಿಳಿಯೋಣ ಬನ್ನಿ.. ಒಂದು ಸ್ಪೂನ್ ಕೊತ್ತೊಂಬರಿ ಕಾಳು, ಜೀರಿಗೆ, ಅರ್ಧ ಸ್ಪೂನ್ ಪೆಪ್ಪರ್, 3 ಒಣಮೆಣಸು, ಇಷ್ಟನ್ನು ಪ್ಯಾನ್ಗೆ ಹಾಕಿ ಚೆನ್ನಾಗಿ ಹುರಿದು, ಪುಡಿ ಮಾಡಿ. ಈಗ ಅದೇ ಪ್ಯಾನ್ಗೆ ಎರಡು ಸ್ಪೂನ್ ಎಣ್ಣೆ 5 ಎಸಳು ಬೆಳ್ಳುಳ್ಳಿ, 2 ಶುಂಠಿ ತುಂಡು, 1 ಉದ್ದಕ್ಕೆ ಹೆಚ್ಚಿದ ಈರುಳ್ಳಿ ಸೇರಿಸಿ, ಹುರಿಯಿರಿ. ಇದಕ್ಕೆ ಟೊಮೆಟೋ … Continue reading ಕಡಾಯಿ ಪನೀರ್ ರೆಸಿಪಿ
Copy and paste this URL into your WordPress site to embed
Copy and paste this code into your site to embed