ಕೆಫೆಯೊಳಗೆ ನುಗ್ಗಿದ ಕಾಡಾನೆ: ಹೆಣ್ಣಾನೆ ಕಂಡು ದಿಕ್ಕಾಪಾಲಾದ ಜನ
Hassan News: ಹಾಸನ: ಹಾಸನದಲ್ಲಿ ಕಾಡಾನೆಯೊಂದು ಕಾಫಿ ತೋಟಕ್ಕೆ ನುಗ್ದಿದ್ದು, ಸಿಕ್ಕ ಸಿಕ್ಕವರನ್ನೆಲ್ಲಾ ಅಟ್ಟಾಡಿಸಿಕೊಂಡು ಹೋಗಿದೆ. ಕಾಡಾನೆ ಹೆಣ್ಣಾನೆಯಾಗಿದ್ದು, ಜನರು ಎದ್ದು, ಬಿದ್ದು ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಚೀಕನಹಳ್ಳಿ-ಕೈಮರ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಚೀಕನಹಳ್ಳಿ-ಕೈಮರ ರಸ್ತೆ ಪಕ್ಕದಲ್ಲಿರುವ ಗ್ರೋವರ್ಸ್ ಕೆಫೆಗೆ ಆನೆ ನುಗ್ಗಿದೆ. ಅಷ್ಟು ಹೊತ್ತು ಕಾಫಿ ಸವಿಯುತ್ತ ಬಿಂದಾಸ್ ಆಗಿದ್ದ ಜನ, ಕಾಡಾನೆ ಕಂಡು ದಿಕ್ಕಾಪಾಲಾಗಿ ಓಡಿದ್ದಾರೆ. ಇನ್ನು ಕೆಲವರು ಆನೆ ಬಂದಿದ್ದನ್ನು ಕಂಡು, ಕಾರಿನಲ್ಲಿ ಹೋಗಿ ಕುಳಿತಿದ್ದಾರೆ. … Continue reading ಕೆಫೆಯೊಳಗೆ ನುಗ್ಗಿದ ಕಾಡಾನೆ: ಹೆಣ್ಣಾನೆ ಕಂಡು ದಿಕ್ಕಾಪಾಲಾದ ಜನ
Copy and paste this URL into your WordPress site to embed
Copy and paste this code into your site to embed