Lokayukta-ಕಲಬುರಗಿಯಲ್ಲಿ ಲೋಕಾಯುಕ್ತರಿಂದ ಭ್ರಷ್ಟರ ಬೇಟೆ..!

ಕಲಬುರ್ಗಿ : ಲೋಕಾಯುಕ್ತ ಅಧಿಕಾರಿಗಳು ದಿನದಿಂದ ದಿನಕ್ಕೆ ಭ್ರಷ್ಟ ಅಧಿಕಾರಿಗಳನ್ನು ಮಟ್ಟ ಹಾಕಲು ಬೇಟೆಗೆ ಇಳಿದಿದ್ದು ಕಲಬುರಗಿಯ ಎರಡು ಕಡೆಗಳಲ್ಲಿ ದಾಳಿ ನಡೆಸಿ ಭ್ಟಷ್ಟರನ್ನು ಮಟ್ಟ ಹಾಕಿದ್ದಾರೆ. ಬೀದರ್ ವಲಯ ಅರಣ್ಯಾಧಿಕಾರಿ ಬಸವರಾಜ್ ಡಾಂಗೆಯವರು ಕಲಬುರಗಿ ನಗರದ ಮಾಕಾ ಲೇಔಟ್ ನಲ್ಲಿರುವ ಮನೆ ಮೇಲೆ ದಾಳಿ ನಡೆಸಿದ್ದಾರೆ. ಹಾಗೂ ದೇವದುರ್ಗದ ಕೆಎನ್ಜಿಎನ್ಎಲ್ (KENGNL) ಇಇ (EE) ಅಧಿಕಾರಿಯಾಗಿರುವ ತಿಪ್ಪಣ್ಣ ಅನ್ನದಾನಿ ಅವರು ನಗರದ ಭಾಗ್ಯವಂತಿ ಮನೆ ಮೇಲೆ ದಾಳಿ ನಡೆಸಿದ್ದಾರೆ. ಇವರುಗಳು ತಮ್ಮ ಬರುತಿದ್ದ ಆಧಾಯಕ್ಕಿಂತ ಹೆಚ್ಚಿನ … Continue reading Lokayukta-ಕಲಬುರಗಿಯಲ್ಲಿ ಲೋಕಾಯುಕ್ತರಿಂದ ಭ್ರಷ್ಟರ ಬೇಟೆ..!