kamalapura ಬಸ್ ಗೆ ಕಲ್ಲು ತೂರಿದ ಗ್ರಾಮಸ್ಥರು

ಕಲಬುರಗಿ:ಕಿಲೋಮೀಟರ್ ಗಟ್ಟಲೆ ನಡೆದುಕೊಂಡು ಬಂದು ಬಸ್ಸಿಗಾಗಿ ತಾಸುಗಟ್ಟಲೆ ನೀಂತರೂ ಬಸ್ಸು ಬರುವುದಿಲ್ಲ ಕೊನೆಯಲ್ಲಿ ಬಂದಿರುವ ಬಸ್ಸನ್ನು ನಿಲ್ಲಿಸಿಲ್ಲ ಎಂದು ರೊಚ್ಚಿಗೆದ್ದ ಗ್ರಾಮಸ್ಥರು ಬಸ್ಸಿಗೆ ಕಲ್ಲು ತೂರಿರುವ ಘಟನೆ ಕಮಲಾಪುರ ತಾಲೂಕಿನ ಕಾಳಮಂದಿರ ಸಮೀಪದ ಗುತ್ತಿ ತಾಂಡದಲ್ಲಿ ನಡೆದಿದೆ. ಬಸವಕಲ್ಯಾಣದಿಂದ ಕಮಲಾಪುರ ಮಾರ್ಗವಾಗಿ ಸಂಚರಿಸುವ ಕಲ್ಯಾಣ ಕರ್ನಾಟಕ ಸಾರಿಗೆ ಇಲಾಖೆಯ ಬಸ್ಸು ತಾಂಡದಿಂದ ಹಾದುಹೋಗುವಾಗ ಬಸ್ಸು ತುಂಬಿರುವ ಕಾರಣ ತಾಂಡಾದ ನಿಲ್ದಾಣದಲ್ಲಿ ಬಸ್ಸನ್ನು ನಿಲ್ಲಿಸದೆ ಮುಂದೆ ನಡೆದ ಕಾರಣ ಬಸ್ಸಿಗಾಗಿ ಕಾಯುತ್ತಿರುವ ತಾಂಡಾದವರು ಬಸ್ಸಿನ ಹಿಂಬದಿ ಗಾಜಿಗೆ ಕಲ್ಲನ್ನು … Continue reading kamalapura ಬಸ್ ಗೆ ಕಲ್ಲು ತೂರಿದ ಗ್ರಾಮಸ್ಥರು