ಕಲಬುರ್ಗಿಯ ಪೋಲಿಸ್ ಇಲಾಖೆಯಲ್ಲಿ ಕಾಮಪುರಾಣ
ಕಲಬುರಗಿ ಜಿಲ್ಲೆ: ಕಲಬುರಗಿ ಜಿಲ್ಲೆಯಲ್ಲಿ ಐ ಎಸ್ ಡಿ ವಿಭಾಗದ ಎಸ್ ಪಿ ಆಗಿರುವ ಅರುಣ್ ರಂಗರಾಜನ್ ಮತ್ತು ಮಹಿಳಾ ಪಿ ಎಸ್ ಐ ನಡುವಿನ ಅನೈತಿಕ ಸಂಭಂದ ಈಗ ಅವಳ ಗಂಡನಿಂದಲೆ ಬಟಾಬಯಲಾಗಿದೆ. ಕಲಬುರಗಿ ಪಟ್ಟಣದ ಐವಾನ್ ಶಾಹಿ ಬಡಾವಣೆಯಲ್ಲಿರುವ ಪಿ ಡಬ್ಲೂ ಡಿ ಕ್ವಾರ್ಟರ್ ನಲ್ಲಿರುವ ಮಹಿಳಾ ಪಿ ಎಸ್ ಐ ಮತ್ತು ಆಕೆಯ ಪತಿ ಹೆಡ್ ಕಾನಸ್ಟೆಬಲ್ ಆಗಿರುವ ಕಂಟೆಪ್ಪ ಇದೇ ಕ್ವಾಟ್ರಸನಲ್ಲಿ ತಂಗಲು ಎಸ್ ಪಿ ಆಗಿರುವ ಅರುಣ್ ರಂಗರಾಜನ್ ಅವರು … Continue reading ಕಲಬುರ್ಗಿಯ ಪೋಲಿಸ್ ಇಲಾಖೆಯಲ್ಲಿ ಕಾಮಪುರಾಣ
Copy and paste this URL into your WordPress site to embed
Copy and paste this code into your site to embed