Love story-ಪ್ರೇಮಿಗಳ ಬೆಂಬಲಕ್ಕೆ ನಿಂತು ಕೊಲೆಯಾದ
ಕಲಬುರಗಿ: ನೀವು ಈ ಸ್ಟೋರಿಯನ್ನು ಓದಿದರೆ ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬ ಗಾಧೆಗೆ ಸಫೋಕ್ತ ಒಂದೆನಿಸದೆ ಇರದು ಯಾಕೆಂದರೆ ಕೊಲೆ ಮಾಡಿದವರಿಗೂ ಮತ್ತು ಕೊಲೆಯಾದ ವ್ಯಕ್ತಿಗೆ ಯಾವುದೇ ಸಂಭಂದವಿಲ್ಲ ಇಬ್ಬರು ಪ್ರೇಮಿಗಳು ಮನೆಯವರ ಒಪ್ಪಿಗೆ ಇಲ್ಲದೆ ಮದುವೆ ,ಮಾಡಿಕೊಂಡು ಬಂದಿದ್ದರು ನಂತರ ಹುಡುಗಿಯ ಮನೆಯವರು ಹುಡುಗಿಯನ್ನು ನೋಡಲು ಬಂದು ತಂಟೆ ತೆಗೆದಿದ್ದರು ಆದರೆ ಇಲ್ಲಿ ಹುಡುಗನ ಸಂಬಂಧಿ ಸ್ವಲ್ಪ ಏರುದನಿಯಲ್ಲಿ ಮಾತನಾಡಿದ್ದಾರೆ ಅಷ್ಷೇ ನಂತರ ಸಂಚಿನಿಂದಾಗಿ ಕೊಲೆಯಾಗಿ ಹೋದ ಕಲಬುರಗಿ ನಗರದ ತಾರಪೈಲ್ ನಿವಾಸಿಯಾಗಿದ್ದ … Continue reading Love story-ಪ್ರೇಮಿಗಳ ಬೆಂಬಲಕ್ಕೆ ನಿಂತು ಕೊಲೆಯಾದ
Copy and paste this URL into your WordPress site to embed
Copy and paste this code into your site to embed