Kajol: ಕೊನೆಗೂ ರೂಲ್ಸ್ ಗೆ ಬ್ರೇಕ್ ಹಾಕಿದ ಕಾಜೋಲ್..! ಏನಿದು ರೂಲ್ಸ್ ?

bollywood news:  ಬಾಲಿವುಡ್ ನಟಿ ಕಾಜೋಲ್ ಮೊದಲಿನಿಂದಲೂ  ಸಿನಿಮಾಗಳಲ್ಲಿ ನಟಿಸಬೇಕೆಂದರೆ ಒಂದು ರೂಲ್ಸ್ ನ ಕಾಯ್ದುಕೊಂಡು ಬಂದಿದ್ದರು. ಆದರೆ ಆ  ರೂಲ್ಸ್ ಗೆ  ನಟಿ ಕಾಜೋಲ್ ಈಗ ಬ್ರೇಕ್ ಹಾಕಿದ್ದಾರೆ . ಹಾಗಿದ್ದರೆ ಯಾವುದು ಆ ರೂಲ್ಸ್ ಅಂತೀರಾ?  ಅದೇ  ‘ನೋ ಕಿಸ್ಸಿಂಗ್ ರೂಲ್ಸ್’    ಬಾಲಿವುಡ್ ಆಳಿದ ಕೆಲವು ಸ್ಟಾರ್ ನಟಿಯರ ಪೈಕಿ ಕಾಜೋಲ್ ಕೂಡಾ ಒಬ್ಬರು ಇವರು ಹಲವಾರು ಬಾಲಿವುಡ್  ಸಿನಿಮಾಗಳಲ್ಲಿ  ನಟಿಸಿ ಜಗತ್ಪ್ರಸಿದ್ದಿಯನ್ನು ಪಡೆದಿದ್ದಾರೆ ಆದರೆ ಇಲ್ಲಿಯವರೆಗೂ ಯಾವೊಂದು ಸಿನಿಮಾದಲ್ಲಿಯೂ ಅವರು ಬಹಳ ಎಕ್ಸ್ … Continue reading Kajol: ಕೊನೆಗೂ ರೂಲ್ಸ್ ಗೆ ಬ್ರೇಕ್ ಹಾಕಿದ ಕಾಜೋಲ್..! ಏನಿದು ರೂಲ್ಸ್ ?