ಕಲ್ಯಾಣಿಯಲ್ಲಿ ಮುತ್ತಿನ ಗಣಪತಿ..?!

State News: ಗೌರಿ-ಗಣೇಶ ಹಬ್ಬದಲ್ಲಿ ಗಣಪತಿ ಕೂರಿಸುವುದು ಕಾಮನ್, ಆದರೆ ತಾವು ವಿಭಿನ್ನವಾಗಿ ಕೂರಿಸುವ ಗಣೇಶನನ್ನು ಬೆಂಗಳೂರಿಗರು ವೀಕ್ಷಿಸಬೇಕೆಂಬ ಉದ್ದೇಶದಿಂದ ಇಲ್ಲೊಂದು ಗ್ರಾಮದ ಯುವಕರ ಪಡೆ ಪ್ರತಿವರ್ಷ ಗಣಪತಿ ಹಬ್ಬ ಮುಗಿದ ನಂತರ ವಿಭಿನ್ನ ಬಗೆಯ ಅದ್ದೂರಿ ಸೆಟ್ ನಿರ್ಮಿಸಿ ಗಣಪತಿಯನ್ನು ಕೂರಿಸುತ್ತಾರೆ. ಅದರಂತೆ ಈ ಭಾರಿಯು ತಮ್ಮ ಗ್ರಾಮದಲ್ಲಿನ ಕಲ್ಯಾಣಿಯನ್ನು ಹೊಸದಾಗಿ ನವೀಕರಿಸಿ ಅದರಲ್ಲಿ ಮುತ್ತಿನ ಗಣಪತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಹೀಗೆ ಕರುನಾಡಿನ ಜನರ ಆರಾದ್ಯ ದೈವ ದಿವಂಗತ ಡಾ. ಪುನಿತ್ ರಾಜ್ ಕುಮಾರ್ ರವರಿಂದ ಸ್ವಾಗತಿಸಲ್ಪಡುವ … Continue reading ಕಲ್ಯಾಣಿಯಲ್ಲಿ ಮುತ್ತಿನ ಗಣಪತಿ..?!