Rupees : ರಸ್ತೆ ಬದಿಯಲ್ಲಿ ಕಂತೆ ನೋಟುಗಳನ್ನು ಬಿಸಾಕಿದವರು ಯಾರು..?!
Banglore News : ಭಾರತದ ರಿಸರ್ವ್ ಬ್ಯಾಂಕ್ 2000 ರೂ ನೋಟಿನ ಚಲಾವಣೆಯನ್ನು ನಿಲ್ಲಿಸಿದೆ. ಹಾಗೆಯೇ ಅದರ ಬದಲಾವಣೆಗಾಗಿ ಸೆಪ್ಟಂಬರ್ 30 ತನಕ ಅವಧಿ ಕೂಡಾ ನೀಡಿವೆ . ಆದರೆ ಬೆಂಗಳೂರಲ್ಲಿ ಕೆಲವರು ಇದನ್ನು ಅರಿಯದೆಯೋ ಅಥವಾ ಹೆಚ್ಚುವರಿ ಹಣವೋ ಗೊತ್ತಿಲ್ಲ ಅಂತೂ 2000 ರೂ ಮುಖಬೆಲೆಯ ನೋಟಿನ ಕಂತೆ ಕಂತೆಗಳನ್ನೇ ಬಿಸಾಕಿ ಹೋಗಿದ್ದಾರೆ. ಹೌದು ನೋಟು ಚಲಾವಣೆ ಮಾಡಲು ಸಾಧ್ಯವಿಲ್ಲವೆಂದರಿತ ದುಷ್ಕರ್ಮಿಗಳು 2000 ರೂ. ಮುಖಬೆಲೆಯ ಕಂತೆ ಕಂತೆ ನೋಟುಗಳನ್ನು ಬೆಂಗಳೂರಿನ ಕನಕಪುರ ರಸ್ತೆ ಬದಿಯಲ್ಲಿ … Continue reading Rupees : ರಸ್ತೆ ಬದಿಯಲ್ಲಿ ಕಂತೆ ನೋಟುಗಳನ್ನು ಬಿಸಾಕಿದವರು ಯಾರು..?!
Copy and paste this URL into your WordPress site to embed
Copy and paste this code into your site to embed