ಕಾಂಗ್ರೆಸ್ ನಾಯಕಿಯ ವಿವಾದಾತ್ಮಕ ಹೇಳಿಕೆಗೆ ತಿರುಗೇಟು ಕೊಟ್ಟ ಕಂಗನಾ ರಾಣಾವತ್

National Political News: ಸುಪ್ರಿಯಾ ಶ್ರೀನಾಥೆ ಎಂಬ ಕಾಂಗ್ರೆಸ್ ನಾಯಕಿ, ಕಂಗನಾ ರಾಣಾವತ್‌ಗೆ ಬಿಜೆಪಿ ಟಿಕೇಟ್ ನೀಡಿದ್ದನ್ನು, ಕೆಟ್ಟದಾಗಿ ಟೀಕೆ ಮಾಡಿ ಪೋಸ್ಟ್ ಮಾಡಿದ್ದರು. ಏನಿದೆ ರೇಟ್ ಎಂದು ಪ್ರಶ್ನಿಸಿ ಸಾಮಾಜಿಕ ಜಾಲತಾಣದಲ್ಲಿ ಕಂಗನಾ ಫೋಟೋ ಅಪ್ಲೋಡ್ ಮಾಡಿದ್ದರು. ನೆಟ್ಟಿಗರು ಹಿಗ್ಗಾಮುಗ್ಗಾ ಉಗಿಯಲು ಶುರು ಮಾಡಿದ್ದಕ್ಕಾಗಿ, ಪೋಸ್ಟ್ ಡಿಲೀಟ್ ಮಾಡಿ, ಖಾತೆ ಹ್ಯಾಕ್ ಮಾಡಲಾಗಿದೆ ಎಂದು ಹೇಳಿದ್ದಾರೆ. ಇದು ಎಷ್ಟು ಸತ್ವವೋ, ಸುಳ್ಳೋ ದೇವರಿಗೇ ಗೊತ್ತು. ಇನ್ನು ಕಂಗನಾ ರಾಣಾವತ್ ಈ ಪೋಸ್ಟ್‌ಗೆ ಇನ್ನೊಂದು ಪೋಸ್ಟ್ ಹಾಕುವ … Continue reading ಕಾಂಗ್ರೆಸ್ ನಾಯಕಿಯ ವಿವಾದಾತ್ಮಕ ಹೇಳಿಕೆಗೆ ತಿರುಗೇಟು ಕೊಟ್ಟ ಕಂಗನಾ ರಾಣಾವತ್