ಸಿನಿಮಾ ಲೋಕದ ಇಂಟ್ರಸ್ಟಿಂಗ್ ಸ್ಟೋರಿ ಫಟಾಫಟ್ ವಿಚಾರ
ಗಾಯಕ ವಿಜಯ್ ಪ್ರಕಾಶ್ ಹಾಡಿರುವ ವಂದೇ ಮಾತರಂ ಹಾಡಿನಲ್ಲಿ ಕನ್ನಡದ ಸಿನಿಮಾ ತಾರೆಯರು ಮತ್ತು ಹಲವು ಸಾಧಕರು ಇದ್ದಾರೆ. ಆದರೆ ಈ ಹಾಡಿನಲ್ಲಿ ಕನ್ನಡದ ಪ್ರಮುಖ ನಟರಾದ ದರ್ಶನ್, ಯಶ್, ಉಪೇಂದ್ರ ಯಾಕಿಲ್ಲ ಎನ್ನುವ ಬಗ್ಗೆ ಚರ್ಚೆ ಹುಟ್ಟಿಕೊಂಡಿದೆ. ನಯನತಾರಾ ಮತ್ತು ವಿಘ್ನೇಶ್ ಶಿವನ್ ರಜೆಯ ಮಜಕ್ಕಾಗಿ ಸ್ಪೇನ್‌ನ ಬಾರ್ಸಿಲೋನಾಕ್ಕೆ ಹಾರಿದ್ದಾರೆ.ವಿಕ್ಕಿ ಜೊತೆಗಿನ ರೊಮ್ಯಾಂಟಿಕ್ ಟೂರ್ ಬಗ್ಗೆ ನಯನ ತಾರ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.. 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಿನ್ನೆ(ಆಗಸ್ಟ್ 15) ಸಂಜೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ … Continue reading ಸಿನಿಮಾ ಲೋಕದ ಇಂಟ್ರಸ್ಟಿಂಗ್ ಸ್ಟೋರಿ ಫಟಾಫಟ್ ವಿಚಾರ
Copy and paste this URL into your WordPress site to embed
Copy and paste this code into your site to embed