ರೆಡ್ರಮ್ “ಚಿತ್ರದಲ್ಲಿ ಮಲೆನಾಡಿನ ಕುವರಿ

ಕನ್ನಡ ಚಿತ್ರರಂಗಕ್ಕೆ ಮಲೆನಾಡಿನ ಕುವರಿ ಕನ್ನಡ ಚಿತ್ರಕ್ಕೆ ಮಲೆನಾಡಿನ ಮತ್ತೊಬ್ಬಳು ಕುವರಿ ಪ್ರವೇಶ ವಾಗಿದೆ .ಕನ್ನಡದ “ರೆಡ್ರಮ್ “ಚಿತ್ರದಲ್ಲಿ ಕುಶಾಲನಗರದ ‘ಮಧುರಾ ಗೌಡ ‘ನಟಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅಲ್ಲದೇ, ಈ ಚಿತ್ರ ಚಿತ್ರೀಕರಣದಲ್ಲಿರುವಾಗಲೇ ಇನ್ನೊಂದು ಹೆಸರಿಡದ ಬಹು ತಾರಾಗಣದ ಬಾರಿ ದೊಡ್ಡ ಬಜೆಟ್ ನ ಚಿತ್ರಕ್ಕೆ ಆಯ್ಕೆ ಆಗಿದ್ದಾರೆ. ಹಾಗೆ ಹಲವು ಚಿತ್ರಗಳಿಗೆ ಮಾತುಕತೆ ನಡೆಯುತ್ತಿದೆ, ಎಂದು ಮಧುರಾ ತಿಳಿಸಿದ್ದಾರೆ. ಹಲವು ಹೊಸ ನಟಿಯರು ಚಿತ್ರ ರಂಗಕ್ಕೆ ಬರುತಿರುವ ಈ ಸಮಯದಲ್ಲಿ ಮಧುರಾ ತಮ್ಮ … Continue reading ರೆಡ್ರಮ್ “ಚಿತ್ರದಲ್ಲಿ ಮಲೆನಾಡಿನ ಕುವರಿ