ಪ್ರೋ ಕಬಡ್ಡಿ 10ನೇ ಆವೃತ್ತಿ ‘ಯು.ಪಿ.ಯೋಧ’ ತಂಡಕ್ಕೆ ಆಯ್ಕೆಯಾದ ಕನ್ನಡಿಗ ಗಗನ್ ಗೌಡ..
Sports News: ಬಾಳೂರು ಗ್ರಾ.ಪಂ ಸದಸ್ಯರಾದ ಹಾಲುಗುಡ್ಡೆ ರಾಜಶೇಖರ್ ರವರ ಪುತ್ರ ಗಗನ್ ಗೌಡ ರವರು, ಫ್ರೋ ಕಬ್ಬಡ್ಡಿ 10 ನೇ ಆವೃತ್ತಿಗೆ “ಯು.ಪಿ ಯೋಧ” ತಂಡಕ್ಕೆ ಆಯ್ಕೆಯಾಗಿದ್ದು, ಇಂದು (23-07-2023) ಮಾಜಿ ಸಚಿವರಾದ ಹೆಚ್.ಹಾಲಪ್ಪ ನವರು, ಗಗನ್ ರವರ ಮನೆಗೆ ಭೇಟಿ ನೀಡಿ, ಅಭಿನಂದಿಸಿ, ಶುಭ ಹಾರೈಸಿದರು. ನೇಮಾಕ್ಷಿ ಗೌಡ್ರು, ದೇವೇಂದ್ರಪ್ಪ ಗೌಡ್ರು, ಜಯದೇವ, ಗಣಪತಿ, ಆನಂದ್ ಮೆಣಸೆ, ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು. ಗೃಹಲಕ್ಷ್ಮಿ ಸರ್ವರ್ ಬಂದ್ ಆರೋಪ: ಮಹಿಳಾ ಸಿಬ್ಬಂದಿ, ಸೆಕ್ಯುರಿಟಿ ಗಾರ್ಡ್ ಮೇಲೆ … Continue reading ಪ್ರೋ ಕಬಡ್ಡಿ 10ನೇ ಆವೃತ್ತಿ ‘ಯು.ಪಿ.ಯೋಧ’ ತಂಡಕ್ಕೆ ಆಯ್ಕೆಯಾದ ಕನ್ನಡಿಗ ಗಗನ್ ಗೌಡ..
Copy and paste this URL into your WordPress site to embed
Copy and paste this code into your site to embed