ಮಕ್ಕಳ ಶಿಕ್ಷಣಕ್ಕಾಗಿ ರೋಬೋಟ್ ಅಭಿವೃದ್ದಿ ಪಡಿಸಿದ ಕನ್ನಡಿಗ ಮಶೇಲ್ಕರ್

special news ಈ ಆಧುನಿಕ ಯುಗದಲ್ಲಿ ರೋಬೋಟಕ್ ತಂತ್ರಜ್ಞಾನದಿಂದ ಎಲ್ಲಾ ಕೆಲಸವನ್ನು ವ್ಯಕ್ತಿಯ ಅಗತ್ಯವಿಲ್ಲದೆ ಮಾಡಲಾಗುತ್ತಿದೆ. ಆಸ್ಪತ್ರೆ. ಹೊಟೇಲ್  ಹೀಗೆ ಇನ್ನು ಹಲವಾರು ಕ್ಷೇತ್ರದಲ್ಲಿ ಮಾನವ ಬಲದ ಸಹಾಯವಿಲ್ಲದೆ  ಕೆಸಗಳು ನಡೆಯುತ್ತಿವೆ. ಈಗಾಗಲೆ ಶಾಲೆಗಳಲ್ಲಿಯಾ ಸಹ ಡಿಜಿಟಲ್ ಡಿಟಿಪಿ ಮುಖಾಂತರ ಶಾಲೆಗಳಲ್ಲಿ ಮಕ್ಕಳಿಗೆ ಪಾಠ ಮಾಡಿತಿದ್ದರು . ಕೋರೋನಾ ನಂತರ ಮಕ್ಕಳ ವಿದ್ಯಾಭ್ಯಾಸಕ್ಕೆ ದಕ್ಕೆ ಆಗಬಾರದು ಎನ್ನುವ ದೃಷ್ಟಿಯಿಂದ ಮೊಬೈಲ್ ಮೂಲಕ ಶಿಕ್ಷಕರು ಮಕ್ಕಳಿಗೆ ತರಬೇತಿ ನೀಡುತಿದ್ದರು . ಆದರೆ ಈಗ ಇನ್ನು ಒಂದು ಹೆಜ್ಜೆ ಮುಂದೆ … Continue reading ಮಕ್ಕಳ ಶಿಕ್ಷಣಕ್ಕಾಗಿ ರೋಬೋಟ್ ಅಭಿವೃದ್ದಿ ಪಡಿಸಿದ ಕನ್ನಡಿಗ ಮಶೇಲ್ಕರ್