ತೆಲುಗು ಇಂಡಸ್ಟ್ರಿಗೆ ಕಾಲಿಟ್ಟ ಕಾಂತಾರ ಬೆಡಗಿ ಸಪ್ತಮಿ..

Movie News: ಪಾಪ್‌ಕಾರ್ನ್ ಮಂಕಿ ಟೈಗರ್‌ ಚಿತ್ರದ ಮೂಲಕ ಸಪ್ತಮಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರೂ ಕೂಡ, ಫೇಮಸ್ ಆಗಿದ್ದು ಮಾತ್ರ ಕಾಂತಾರ ಸಿನಿಮಾದಿಂದ. ಕಾಂತಾರ ಸಿನಿಮಾ ಬಳಿಕ ಪ್ರಸಿದ್ಧಿ ಪಡೆದಿದ್ದ ಸ್ಯಾಂಡಲ್‌ವುಡ್ ಬೆಡಗಿ ಸಪ್ತಮಿ ಗೌಡ ಈಗ ತೆಲುಗು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಕಾಂತಾರದ ಮೂಲಕ ಪ್ಯಾನ್ ಇಂಡಿಯಾ ನಟಿಯಾದ ಸಪ್ತಮಿ ಗೌಡ, ತೆಲುಗು ಚಿತ್ರದಲ್ಲೂ ನಟಿಸಲಿದ್ದಾರೆ ಎಂಬ ಗುಸುಗುಸು ಅಲ್ಲಲ್ಲಿ ಕೇಳಿಬರುತ್ತಿತ್ತು. ಇದೀಗ ಆ ಸುದ್ದಿ ನಿಜವಾಗಿದ್ದು, ತಮ್ಮುಡು ಚಿತ್ರದಲ್ಲಿ ನಟಿಸುವ ಮೂಲಕ, ಸಪ್ತಮಿ, ತೆಲುಗು ಚಿತ್ರರಂಗಕ್ಕೆ … Continue reading ತೆಲುಗು ಇಂಡಸ್ಟ್ರಿಗೆ ಕಾಲಿಟ್ಟ ಕಾಂತಾರ ಬೆಡಗಿ ಸಪ್ತಮಿ..