ಕಾಂತಾರ ಚಾಪ್ಟರ್ 1 ಟೀಸರ್ ರಿಲೀಸ್: ಅರ್ಧ ಗಂಟೆಯಲ್ಲಿ 4 ಲಕ್ಷ ವೀವ್ಸ್

Movie News: ಕಳೆದ ವರ್ಷ ನವರಾತ್ರಿಯಲ್ಲಿ ರಿಲೀಸ್ ಆಗಿ, ತನ್ನಿಂದ ತಾನೇ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಬೆಳೆದ ಕನ್ನಡದ ಕಾಂತಾರ ಸಖತ್ ಸೌಂಡ್ ಮಾಡಿತ್ತು. ಇಂದು ಕಾಂತಾರ ಚಾಪ್ಟರ್ 1ರ ಫಸ್ಟ್‌ ಲುಕ್ ಮತ್ತು ಟೀಸರ್ ರಿಲೀಸ್ ಆಗಿದ್ದು, ಟೀಸರ್ ಅಪ್ಲೋಡ್ ಆದ 20 ನಿಮಿಷದಲ್ಲಿ 3 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ. ಗುಹೆಯೊಳಗೆ ಪರಶುರಾಮನಂತೆ ಕೊಡಲಿ, ತ್ರಿಶೂಲ ಹಿಡಿದು ನಿಂತಿರುವ ರಿಷಬ್, ದೈವಗಳ ಕಥೆ ಹೇಳಲು ರೆಡಿಯಾಗಿದ್ದಾರೆ. ಕಳೆದ ಬಾರಿ ಪಂಜುರ್ಲಿ ಮತ್ತು ಗುಳಿಗ … Continue reading ಕಾಂತಾರ ಚಾಪ್ಟರ್ 1 ಟೀಸರ್ ರಿಲೀಸ್: ಅರ್ಧ ಗಂಟೆಯಲ್ಲಿ 4 ಲಕ್ಷ ವೀವ್ಸ್