ಕಾಂತಾರ ಸಿನಿಮಾ ಸಿಂಗಾರ ಸಿರಿಯೇ ವಿಶೇಷ

ಕಾಂತಾರ ಸಿನಿಮಾ ಅಂದ್ರೆ, ಕಥೆಯಷ್ಟೆ ಹಾಡು ಕೂಡ ವಿಶೇಷ. ಸಿಂಗಾರ ಸಿರಿಯೇ ಮೇಕಿಂಗ್ ವೀಡಿಯೋವನ್ನ ಲಿರಿಕ್ ರೈಟರ್ ಪ್ರಮೋದ್ ಮರವಂತೆ ಹಂಚಿಕೊಂಡಿದ್ದಾರೆ. ಕಾಂತಾರ ಸಿನಿಮಾ ಅಂದ್ರೆ, ಕಥೆಯಷ್ಟೆ ಹಾಡು ಕೂಡ ವಿಶೇಷವಾಗಿಯೇ ಮೂಡಿ ಬಂದಿದೆ. ಇದನ್ನ ಅನೇಕರು ಮೆಚ್ಚಿಕೊಂಡಿದ್ದಾರೆ. ಕಾಂತಾರ ಶೂಟಿಂಗ್ ಸೆಟ್​ಗೆ ಹೋಗಿ ಹಾಡು ಬರೆದ ಪ್ರಮೋದ್. ಹೌದು, ಇದಂತೂ ನಿಜ ನೋಡಿ, ಒಂದು ಹಾಡಿನ ಭಾವವನ್ನ ತಿಳಿಯಲು ಕಥೆ ಕೇಳಬೇಕು. ಚಿತ್ರೀಕರಣ ಮಾಡಿರೋ ದೃಶ್ಯಗಳನ್ನ ನೋಡಿ ಪ್ರಮೋದ್ ಸ್ಪೂರ್ತಿಯನ್ನೂ ಪಡೆದಿದ್ದಾರೆ.