Kanthara : ಕಾಂತಾರಾ 2 ಗೆ ನಾಯಕಿ ಯಾರು ಗೊತ್ತಾ..?!
Film News : ಕಾಂತಾರ ಸಿನಿಮಾ ಶೆಟ್ರಿಗೆ ಜಗದಗಲ ಭರ್ಜರಿ ಸಕ್ಸಸ್ ಕೊಟ್ಟ ಸಿನಿಮಾವದು ಈಗ ಅದರ ಮುಂದುವರೆದ ಭಾಗವಾಗಿ ಕಾಂತಾರ 2 ಕೂಡಾ ಬರ್ತಾ ಇದೆ ಅನ್ನೋ ವಿಚಾರ ಗೊತ್ತಿರೋದೆ. ಆದ್ರೆ ಎಲ್ಲಾ ತಯಾರಿಯಲ್ಲಿರೋ ಚಿತ್ರ ತಂಡ ಇದೀಗ ಮತ್ತೆ ಸಿನಿಮಾ ನಾಯಕಿ ಹುಡುಕೋ ತರಾತುರಿಯಲ್ಲಿದೆ. ಹಾಗಿದ್ರೆ ಕಾಂತಾರಾ 2 ನಲ್ಲಿ ಸಪ್ತಮಿ ಗೌಡ ಇರಲ್ವಾ? ಯಾರಾಗ್ತಾರೆ ಹೀರೋಯಿನ್ ಹೇಳ್ತೀವಿ ನೋಡಿ….! ಕಾಂತಾರ ಸಿನಿಮಾ ಜಗತ್ತಿನಾದ್ಯಂತ ಪ್ರತಸಿದ್ದಿ ಪಡೆದ ಸಿನಿಮಾವಿದು. ಅಭಿಮಾನಿಗಳಂತೂ ಕಾಂತಾರ 2 ಯಾವಾಗ … Continue reading Kanthara : ಕಾಂತಾರಾ 2 ಗೆ ನಾಯಕಿ ಯಾರು ಗೊತ್ತಾ..?!
Copy and paste this URL into your WordPress site to embed
Copy and paste this code into your site to embed