ಕಣ್ಮನ ಸೆಳೆದ ‘ಕಾಂತಾರ’ಕ್ಕೆ ಶತದಿನೋತ್ಸವದ ಸಂಭ್ರಮ…!

Film News: ಕನ್ನಡ ಸಿನಿಲೋಕವನ್ನು ತುಳುನಾಡ ದೈವಾರಾಧನೆಯನ್ನು ಉತ್ತುಂಗದೆತ್ತರಕ್ಕೆ ಹಾರಿಸಿದ ಕೀರ್ತಿ ಕನ್ನಡದ ಕಾಂತರಾಕ್ಕೆ ಸಲ್ಲುತ್ತದೆ. ಟ್ರೆöÊಲರ್ ನಲ್ಲೇ ಸುದ್ದಿ ಮಾಡಿ ವಿದೇಶದಲೂ ಸಂಚಲನ ಮೂಡಿಸಿದ ಚಿತ್ರ ಅಂದ್ರೇನೆ ಅದು ಕಾಂತಾರ. ಪ್ರಶಸ್ತಿಗಳನ್ನು ಬಾಚಿ ಪ್ರೇಕ್ಷಕರನ್ನು ತನ್ನತ್ತ ಸಮೀಪಿಸಿ ಗಲ್ಲಾಪೆಟ್ಟಿಗೆಯಲ್ಲಿ ಸಖತ್ತಾಗೇ ಸೌಂಡ್ ಮಾಡಿದ ಕಾಂತಾರ ಚಿತ್ರಕ್ಕೆ ಇದೀಗ ಶತದಿನೋತ್ಸವ ಆಚರಣೆಯ ಸಂಭ್ರಮ. ಮೂರಕ್ಷರದ ಕಾಂತಾರ ನೂರು ದಿನ ಆಚರಿಸಿದ ಕಥೆ . ಬಾಲಿವುಡ್ ಖಾನ್ ಗಳನ್ನು ಹಿಂದಿಕ್ಕಿ ಸ್ಯಾಂಡಲ್ ವುಡ್ ಶೆಟ್ಟರನ್ನ ಭಾರತಕ್ಕೆ ಪರಿಚಯಿಸಿದ ಸಿನಿಮಾ … Continue reading ಕಣ್ಮನ ಸೆಳೆದ ‘ಕಾಂತಾರ’ಕ್ಕೆ ಶತದಿನೋತ್ಸವದ ಸಂಭ್ರಮ…!