ಕಾಂತಾರ ಇದು ತುಳುನಾಡಿನ ಮಣ್ಣಿನ ಕಥೆ …!

Film Review: ಸೆಪ್ಟೆಂಬರ್ 30ರಂದು ಪ್ರಪಂಚದಾದ್ಯಂತ ಬಿಡುಗಡೆಗೊಂಡು ಎಲ್ಲೆಡೆ ತುಂಬಿದ ಗೃಹದ ಪ್ರದರ್ಶನ ಕಾಣುತ್ತಿರುವ ಕನ್ನಡ ಚಿತ್ರ ಕಾಂತಾರಾವು ಅದ್ಭುತವಾಗಿ ಮೂಡಿಬಂದಿದ್ದು… ಫ್ಯಾಮಿಲಿ ಸಮೇತ ಎಲ್ಲಾ ವರ್ಗದ ಪ್ರೇಕ್ಷಕರು ನೋಡಬಹುದಾದ ಮತ್ತು ನೋಡಲೇಬೇಕಾದ ಚಿತ್ರವಾಗಿದೆ.ನಿಗೂಢ ಕಾಡಿನಲ್ಲಿ ನಡೆವ ಕಥಾಹಂದರವನ್ನು ಕಣ್ಣಿಗೆ ಕಟ್ಟೋ ಹಾಗಿ ಕಟ್ಟಿ ಕೊಟ್ಟಿದ್ದಾರೆ ನಿರ್ದೇಶಕ ರಿಷಬ್ ಶೆಟ್ಟಿ ಅವರು. ವಿಭಿನ್ನ ಕಥಾವಸ್ತುಗಳನ್ನು ಹೊಂದಿರುವ ಚಿತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದು ಸ್ಟಾರ್ ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ರಿಷಬ್ ಶೆಟ್ಟಿ ಅವರು…. ಬೆಲ್ ಬಾಟಮ್, ಗರುಡಗಮನ … Continue reading ಕಾಂತಾರ ಇದು ತುಳುನಾಡಿನ ಮಣ್ಣಿನ ಕಥೆ …!