Karemma G Nayak-ನನಗೆ ಬೆದರಿಕೆ ಕರೆಗಳು ಬರುತ್ತಿವೆ- ಭದ್ರತೆ ಒದಗಿಸಿ

ದೇವದುರ್ಗ:ಅಕ್ರಮ ದಂಧೆ ತಡೆಯಲು ಹೋದ ಶಾಸಕಿ ಕರೆಮ್ಮ ಜಿ ನಾಯಕ್ ಅವರಿಗೆ ಜೇವ ಬೆದರಿಕೆ ಹಾಕಿರುವ ಕಾರಣ ನನಗೆ ಭದ್ರತೆ ನೀಡಬೇಕೆಂದು  ಸದನದಲ್ಲಿ ಸಭಾಧ್ಯಕ್ಷರಾದ ಯು ಟಿ ಕಾದರ್ ಮುಂದೆ ಮನವಿ ಮಾಡಿಕೊಂಡಿದ್ದಾರೆ. ತಾವು ದೇವದುರ್ಗದ ಶಾಸಕಿಯಾಗಿದ್ದು ನಾನು ಕ್ಷೆತ್ರದಲ್ಇ ನಡೆಯುವ ಅಕ್ರಮ ದಂಧೆಗಳಾದ ಅಕ್ರಮ ಮರಳು ಸಾಗಣೆ, ಮಟ್ಕಾ ಮ ಇಸ್ಪೇಟ್ ದಂಧೆಗಳನ್ನು ನಿಷೇಧ ಮಾಡಲು ಹೊರಟಿದ್ದೇನೆ ಆದರೆ ದಂಧೆ ಕೋರರು ನನ್ನ ಮೇಲೆ ಪಅರಿ ಹತ್ತಿಸಿ ಸಾಯಿಸುವುದಾಗಿ ಬೆದರಿಕೆ ಹಾಕುತಿದ್ದಾರೆ. ನನಗೆ  ಪೊಲೀಸ್ ಇಲಾಖೆಯಿಂದ … Continue reading Karemma G Nayak-ನನಗೆ ಬೆದರಿಕೆ ಕರೆಗಳು ಬರುತ್ತಿವೆ- ಭದ್ರತೆ ಒದಗಿಸಿ