Collage : ಕ್ರೈಸ್ಟ್ ಕಿಂಗ್ ಪದವಿ ಪೂರ್ವ ಕಾಲೇಜಿನಲ್ಲಿ ಪತ್ರಿಕಾ ದಿನಾಚರಣೆ
Karkala News : ಪತ್ರಿಕಾ ರಂಗದಲ್ಲಿ ದುಡಿಯಲು ಯುವಕರು ಮನಸ್ಸು ಮಾಡಬೇಕಾಗಿದೆ. ಸಮಾಜದ ಹಾಗು ಹೋಗುಗಳ ಬಗ್ಗೆ ಜನರಿಗೆ ತಿಳಿಸುವ ಮಹಾ ಕೆಲಸವನ್ನು ಪತ್ರಿಕೆಗಳು ಮಾಡುತ್ತದೆ. ಸಾಮಾಜಿಕ ಜಾಲತಾಣದ ನಡುವೆಯೂ ಪತ್ರಿಕೆ ತನ್ನ ಗೌರವನ್ನು ಇಂದಿಗೂ ಇಟ್ಟುಕೊಂಡಿದೆ. ಪತ್ರಕರ್ತರಾಗಲು ಬರವಣಿಗೆ ಕೌಶಲ್ಯ ಹೊಂದಿದ್ದರೆ ಸಾಕು. ಇಂದು ಪತ್ರಿಕಾರಂಗದಲ್ಲಿ ವಿಪುಲ ಅವಕಾಶಗಳಿವೆ ಅದನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳುಬೇಕೆಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ, ಪ್ರಾಧ್ಯಾಪಕಿ ರಕ್ಷಿತಾ ಕುಮಾರಿ ಟಿ.ಡಿ ಹೇಳಿದರು. ಅವರು ಕಾರ್ಕಳ ಕ್ರೈಸ್ಟ್ ಕಿಂಗ್ … Continue reading Collage : ಕ್ರೈಸ್ಟ್ ಕಿಂಗ್ ಪದವಿ ಪೂರ್ವ ಕಾಲೇಜಿನಲ್ಲಿ ಪತ್ರಿಕಾ ದಿನಾಚರಣೆ
Copy and paste this URL into your WordPress site to embed
Copy and paste this code into your site to embed