Temple- ಕಾರ್ಕಳ ಆನೆಕೆರೆ ಬಸದಿ ಪಂಚಕಲ್ಯಾಣ ದಿನ
ಕಾರ್ಕಳ : ಕೆರೆ ಬಸದಿಯು ಜೀರ್ಣೋದ್ದಾರಗೊಳ್ಳುತ್ತಿರುವುದು ಅತೀ ಸಂತಸದ ವಿಚಾರ. ಜೀವನದಲ್ಲಿ ಇಂತಹ ಅವಕಾಶ ಸಿಗುವುದೇ ಅಪರೂಪವಾಗಿದೆ. ಕೆರೆ ಬಸದಿ ಕಾಯಕಲ್ಪ ಹಾಗೂ ಪಂಚಕಲ್ಯಾಣ ಕಾರ್ಯಗಳು ನಡೆಯುತ್ತಿದೆ. ಇದು ಅಪರೂಪದ ಘಳಿಗೆಯಾಗಿದೆ. ಈ ಪುಣ್ಯ ಕಾರ್ಯದಲ್ಲಿ ಎಲ್ಲರೂ ಜೊತೆಯಾಗಿ ಸೇರಿದಾಗ ಯಶಸ್ವಿಯಾಗುತ್ತದೆ ಎಂದು ದಾನಶಾಲೆಯ ಜೈನ ಮಠ ಸ್ವಸ್ಥಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿ ಹೇಳಿದರು. ಕಾರ್ಕಳ ಆನೆಕೆರೆ ಚತುರ್ಮುಖ ಕೆರೆ ಬಸದಿ ಸುಂದರೀಕರಣಗೊಳಿಸಿದ್ದು ಪಂಚಕಲ್ಯಾಣ ಗೊತ್ತು ಪಡಿಸುವ ದಿನ ಘೋಷಣೆಯ ಕಾರ್ಯಕ್ರಮದಲ್ಲಿ ಆಶಿರ್ವಚನ ನೀಡಿ … Continue reading Temple- ಕಾರ್ಕಳ ಆನೆಕೆರೆ ಬಸದಿ ಪಂಚಕಲ್ಯಾಣ ದಿನ
Copy and paste this URL into your WordPress site to embed
Copy and paste this code into your site to embed