Dr.MS Mooditthaya : ಉದ್ಯೋಗ ಸೃಷ್ಟಿಯಲ್ಲಿ ಬಹಳಷ್ಟು ಯೋಜನೆಗಳು ರೂಪಿಸಬೇಕಿದೆ : ಡಾ.ಎಂ.ಎಸ್.ಮೂಡಿತ್ತಾಯ

Karkala News : ಭಾರತದ ಅಗಾಧ ಜನಸಂಖ್ಯೆಯು ಸಂಪನ್ಮೂಲ ಮತ್ತು ಸವಾಲು ಎಂದು ಎರಡು ರೀತಿಯಲ್ಲೂ ಪರಿಗಣಿಸಬಹುದಾಗಿದ್ದು ಉದ್ಯೋಗ ಸೃಷ್ಟಿಯಲ್ಲಿ ಬಹಳಷ್ಟು ಯೋಜನೆಗಳು ರೂಪಿಸಬೇಕಿದೆ. ನಮ್ಮ ರಾಷ್ಟ್ರದ ಸಂಪೂರ್ಣ ಜನಸಂಖ್ಯಾ ಗಾತ್ರವು ನಮಗೆ ಸಾಟಿಯಿಲ್ಲದ ಸಾಮರ್ಥ್ಯವನ್ನು ನೀಡುತ್ತದೆ. ನಮ್ಮ ಆರ್ಥಿಕತೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬಲ್ಲ ವೈವಿಧ್ಯಮಯ ಕೌಶಲ್ಯಗಳು ಮತ್ತು ಪ್ರತಿಭೆಗಳಿಂದ ತುಂಬಿರುವ ವಿಶಾಲ ಕಾರ್ಯಪಡೆಯಾಗಿದೆ ಎಂದು ನಿಟ್ಟೆ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಕುಲಪತಿ . ಡಾ.ಎಂ.ಎಸ್.ಮೂಡಿತ್ತಾಯ ಹೇಳಿದರು. ಅವರು ನಿಟ್ಟೆಯ ಅಟಲ್ ಇನ್ಕ್ಯುಬೇಷನ್ ಸೆಂಟರ್‍ನ 3ನೇ … Continue reading Dr.MS Mooditthaya : ಉದ್ಯೋಗ ಸೃಷ್ಟಿಯಲ್ಲಿ ಬಹಳಷ್ಟು ಯೋಜನೆಗಳು ರೂಪಿಸಬೇಕಿದೆ : ಡಾ.ಎಂ.ಎಸ್.ಮೂಡಿತ್ತಾಯ