private compay-ಕೆಲಸ ಮಾಡುತಿದ್ದ ಕಂಪನಿಯಲ್ಲಿ ಆತ್ಮಹತ್ಯೆಗೆ ಶರಣು

ಉಡುಪಿ: ನಗರದ ಮಾರ್ಕೆಟ್ ರಸ್ತೆಯಲ್ಲಿರವ ಖಾಸಗಿ ಕಂಂಪನಿಯಲ್ಲಿ ಕೆಲಸ ಮಾಡುತಿದ್ದ  ಮಾರ್ಕೆಟ್ ಬಳಿಯ ನಿವಾಸಿಯಾಗಿರುವ ಪ್ರಮಿಳಾ ದೇವಾಡಿಗ ಎನ್ನುವ ಮಹಿಳೆ ತಾನು ಕಾರ್ಯ ನಿರ್ವಹಿಸುತಿದ್ದ ಕಂಪನಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ಧಾಳೆ. ಇತ್ತೀಚಿನ ದಿನಗಳಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿ ಅಥವಾ ಕೌಟಿಂಬಿಕ ಕಲಹದಿಂದಾಗಿ ಕೊಲೆ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿವೆ ,ಪ್ರಮಿಳಾ ದೇವಾಡಿಗ (32)ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತಿದ್ದಳು ಆದರೆ ಜುಲೈ 14 ರಂದು ತಾನು ಕಾರ್ಯ ನಿರ್ವಹಿಸುತಿದ್ದ ಖಾಸಗಿ ಕಛೇರಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಇನ್ನು … Continue reading private compay-ಕೆಲಸ ಮಾಡುತಿದ್ದ ಕಂಪನಿಯಲ್ಲಿ ಆತ್ಮಹತ್ಯೆಗೆ ಶರಣು