ಶಾಸಕರು ನೀಡಿರುವ ಕುಕ್ಕರ್ ಅಡುಗೆ ಮಾಡುವ ಸಮಯದಲ್ಲಿ ಬ್ಲಾಸ್ಟ್
political news : ಕಳೆದ ಐದು ವರ್ಷಗಳಿಂದ ಕಾಲಹರಣ ಮಾಡುತಿದ್ದ ರಾಜಕೀಯ ನಾಯಕರು ಈಗ ಫುಲ್ ಚಟುವಟಿಕೆಯಿಂದ ಕ್ಷೇತ್ರದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತಿದ್ದಾರೆ. ಚುನಾವಣಾ ಸಮೀಪಿಸುತಿದ್ದಂತೆ ಕ್ಷೇತ್ರದ ತುಂಬಾ ಓಡಾಡಿ ಜನಗಳಿಗೆ ಹಣ ಸರಾಯಿ , ಮಹಿಳೆಯರಿಗೆ ಸೀರೆ ಕುಕ್ಕರ್ ,ಶಾಲಾ ಮಕ್ಕಳಿಗೆ ಬ್ಯಾಗು ಪೆನ್ನು ಪೆನ್ಸಿಲ್ ಹಾಗೂ ಇನ್ನಿತರ ವಸ್ತುಗಳನ್ನು ಶಾಸಕರು ನೀಡಿ ಮತದಾರರನ್ನು ಸೆಳೆಯಲು ಪ್ರಯತ್ನ ಪಡುತಿದ್ದಾರೆ . ಅದೇ ರೀತಿ ಚಿಕ್ಕ ಮಗಳೂರು ಜಿಲ್ಲೆಯ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡರೇ ನೀಡಿದ್ದಾರೆ ಎನ್ನಲಾದ … Continue reading ಶಾಸಕರು ನೀಡಿರುವ ಕುಕ್ಕರ್ ಅಡುಗೆ ಮಾಡುವ ಸಮಯದಲ್ಲಿ ಬ್ಲಾಸ್ಟ್
Copy and paste this URL into your WordPress site to embed
Copy and paste this code into your site to embed