ನಾಳೆ ಕರ್ನಾಟಕ ಬಂದ್! ಏನಿರುತ್ತೆ ಏನಿರಲ್ಲಾ?

ಕಾವೇರಿ ನೀರಿನ ವಿಚಾರವಾಗಿ ನಾಳೆ ಸೆ.29 ರಂದು ರಾಜ್ಯಾದಂತ ಬಂದ್ ಗೆ ಕರೆ ಕೊಟ್ಟಿರುವ ಹಿನ್ನೆಲೆ ಸಾರ್ವಜನಿಕರಿಗೆ ಅನುಕೂಲಕ್ಕಾಗಿ ಏನೇನಿರುತ್ತೇ ಏನಿರಲ್ಲ ಎಂಬುದರ ಮಾಹಿತಿ ಇಲ್ಲಿದೆ. ಏನಿರುತ್ತೆ ಏನಿರಲ್ಲಾ/ ಆಂಬುಲೆನ್ಸ್ ಸೇವೆ ಖಾಸಗಿ ಬಸ್ ತರಕಾರಿ, ಹಾಲು -ಏರ್ ಪೋರ್ಟ್ ಟ್ಯಾಕ್ಸಿ ಲಾರಿ – ಮೆಡಿಕಲ್ಸ್ -ಸರ್ಕಾರಿ ನೌಕರರು -ಶಾಪಿಂಗ್ ಮಾಲ್ – ಆಸ್ಪತ್ರೆ -ಬ್ಯಾಂಕ್ ಸರ್ಕಾರಿ ಕಛೇರಿಗಳು ಪೆಟ್ರೋಲ್ ಬಂಕ್ -ಐಟಿ ಬಿಟಿ ಕಂಪನಿಗಳು – ಬಿಎಂಟಿಸಿ – ಕೆಎಸ್ಆರ್ಟಿಸಿ. -ಆಟೋ ಟ್ಯಾಕ್ಸಿ, ಎಪಿಎಂಎಸ್ ಮಾರುಕಟ್ಟೆ. … Continue reading ನಾಳೆ ಕರ್ನಾಟಕ ಬಂದ್! ಏನಿರುತ್ತೆ ಏನಿರಲ್ಲಾ?