ಪ್ರೀ ದಸರಾ ಫ್ರೆಂಡ್ಲೀ ಫ್ಲಾಗ್ ಫುಟ್ಬಾಲ್ ಕ್ರೀಡೆ..!

ಬೆಂಗಳೂರು: ನವರಾತ್ರಿ ಹಬ್ಬದ ಸಂಭ್ರಮದಲ್ಲಿರುವ ರಾಜ್ಯದ ಹಲವಾರು ಕ್ರೀಡಾ ತರಬೇತಿ ಸಂಸ್ಥೆಗಳು ಕ್ರೀಡೆಯನ್ನು ಆಯೋಜನೆ ಮಾಡಿದ್ದು ಬೆಂಗಳೂರಿನ ಕರ್ನಾಟಕ ಫ್ಲಾಗ್ ಮತ್ತು ಅಮೇರಿಕಾ ಫುಟ್ಬಾಲ್ ಅಸೋಸಿಯೇಶನ್ ವತಿಯಿಂದ ಪ್ರೀ ದಸರಾ ಫ್ರೆಂಡ್ಲಿ ಎನ್ನುವ ಹೆಸರಿನಲ್ಲಿ ಪಂದ್ಯವನ್ನು ಸೂಪರ್ ಪಾರ್ಕ್ ಸ್ಪೋರ್ಟ್ಸ್ ಮೈದಾನದಲ್ಲಿ ಆಯೋಜನೆ ಮಾಡಲಾಗಿತ್ತು. ಕರ್ನಾಟಕ ಅಮೇರಿಕನ್ ಫುಟ್ಬಾಲ್ ಅಸೋಸಿಯೇಷನ್ ಜನರಲ್ ಸೆಕರೆಟ್ರಿ ಮತ್ತುಹಿರಿಯ ಕ್ರೀಡಾಪಟು ತೇಜಸ್ ಮಾತನಾಡಿ 2006 ರಿಂದ ಶುರುವಾದ ಈ ಸಂಸ್ಥೆಯನ್ನು ಬಹು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಮತ್ತು ಕರ್ನಾಟಕ ಹಲವು … Continue reading ಪ್ರೀ ದಸರಾ ಫ್ರೆಂಡ್ಲೀ ಫ್ಲಾಗ್ ಫುಟ್ಬಾಲ್ ಕ್ರೀಡೆ..!