ಹಾಸನ: ಮಹಾಮಳೆಗೆ ಕೊಚ್ಚಿಹೋದ ಬೆಳೆ

Hasana News: ರಾಜ್ಯದೆಲ್ಲೆಡೆ ರಣ  ಮಳೆಗೆ ಜನ ಜೀವನವೇ ತ್ತರವಾಗಿದೆ. ಹಾಸನ ಜಿಲ್ಲೆಯ ಜನರು ಇದೀಗ ತತ್ತರಿಸಿ  ಹೋಗಿದ್ದಾರೆ ಬೆಳೆದ ಬೆಳೆಗಳೆಲ್ಲಾ ನೀರು ಪಾಲಾಗಿದೆ. ಅನೇಕ ಬೆಳೆಗಳು ನೀರುಪಾಲಾಗಿದೆ. ಹೂಕೋಸು ಕ್ಯಾಲಿ ಫ್ಲವರ್ ಹೀಗೆ ರೈತರು ಕಷ್ಟ ಪಟ್ಟು ಬೆಳೆದ ಬೆಳೆಗಳೆಲ್ಲವೂ ನೀರು ಪಾಲಾಗಿದೆ. ಬೆಳೆ ನಾಶದಿಂದಾಗಿ ರೈತರು ಕಂಗಾಲಾಗಿ ಹೋಗಿದ್ದಾರೆ. ಸದ್ಯ ಪರಿಹಾರ ಕ್ರಮಕ್ಕಾಗಿ  ರೈತರು ಸರಕಾರದ ಮೊರೆ ಹೋಗಿದ್ದಾರೆ. ಮನೆ ಖಾಲಿ ಮಾಡುವಂತೆ ಪಟ್ಟಣ ಪಂಚಾಯತ್ ಸೂಚನೆ..! ಮಹಾಮಳೆಗೆ ತತ್ತರಿಸಿ ಹೋಗಿದ್ದ ಕೊಡಗು ಪ್ರದೇಶ … Continue reading ಹಾಸನ: ಮಹಾಮಳೆಗೆ ಕೊಚ್ಚಿಹೋದ ಬೆಳೆ