Lawyer: ರಾಜ್ಯದ ನದಿಗಳ ಪರ ವಾದ ಮಂಡಿಸಲು ವಕೀಲರಿಗೆ ಕೋಟಿಗಟ್ಟಲೆ ಶುಲ್ಕ..!

ಬೆಳಗಾವಿ: ಕಾವೇರಿ, ಮಹಾದಾಯಿ, ಕೃಷ್ಣಾ ನದಿ ವಿಚಾರವಾಗಿ ಹಲವು ವರ್ಷಗಳಿಂದ ವಿವಾದಗಳು ನಡೆಯುತ್ತಿದ್ದು ರಾಜ್ಯದ ಪರ ವಾದ ಮಾಡಲು ವಕೀಲರನ್ನು ನೇಮಿಸಲಾಗಿದೆ. ಇವರಿಗೆ ಕೋಟಿಗಟ್ಟಲೆ ಹಣವನ್ನುಫೀಸ್ ರೂಪದಲ್ಲಿ ಕೊಡಲಾಗಿದೆ. ರಾಜ್ಯದ ‌ಪರ ವಕಾಲತ್ತು ವಹಿಸಿದ್ದ ನ್ಯಾಯವಾದಿಗಳಿಗೆ 122 ಕೋಟಿ ವೆಚ್ಚ ಮಾಡಲಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಮೂರು ನ್ಯಾಯಾಧೀಕರಣ ರಚಿಸಿದ್ದಾರೆ.1)ಕಾವೇರಿ ನ್ಯಾಯಾಧೀಕರಣ,2) ಕೃಷ್ಣಾ ನ್ಯಾಯಾಧಿಕರಣ, 3) ಮಹಾದಾಯಿ ನ್ಯಾಯಾಧಿಕರಣ ಎನ್ನುವ ಮೂರು ನ್ಯಾಯಾಧಿಕರಣ ಕರ್ನಾಟಕ ಕೇರಳ ತಮಿಳುನಾಡು ನಡುವೆ ಇರುವ ಜಲ ವಿವಾದವನ್ನು ನ್ಯಾಯಾಧಿಕರಣದ  ಎದುರು … Continue reading Lawyer: ರಾಜ್ಯದ ನದಿಗಳ ಪರ ವಾದ ಮಂಡಿಸಲು ವಕೀಲರಿಗೆ ಕೋಟಿಗಟ್ಟಲೆ ಶುಲ್ಕ..!