ಕರ್ನಾಟಕ ಟಿವಿ ಬಿಗ್ ಇಂಪ್ಯಾಕ್ಟ್ ಪೋಲಿಸಪ್ಪ ಸಸ್ಪೆಂಡ್
Hubballi News: ಪೊಲೀಸ್ ಸಿಬ್ಬಂದಿಯೋರ್ವ, ಪೊಲೀಸ್ ವಾಹನದ ಮುಂದೆ ನಿಂತು ರೀಲ್ಸ್ ಮಾಡಿದ್ದು, ಈ ವರದಿಯನ್ನು ಕರ್ನಾಟಕ ಟಿವಿ ಬಿತ್ತರಿಸಿತ್ತು. ಈ ನ್ಯೂಸ್ ಬಿಗ್ ಇಂಪ್ಯಾಕ್ಟ್ ಆಗಿದ್ದು, ಪೊಲೀಸಪ್ಪನನ್ನು ಸಸ್ಪೆಂಡ್ ಮಾಡಲಾಗಿದೆ. ಬಸು ಮಣ್ಣೂರ ಎಂಬ ಹುಬ್ಬಳ್ಳಿ ಕಸಬಾಪೇಟೆ ಪೊಲೀಸ್ ಸಿಬ್ಬಂದಿ, ಪೊಲೀಸ್ ವಾಹನದ ಮುಂದೆ ನಿಂತು ಅವಾಚ್ಯ ಶಬ್ಧ ಬಳಸಿ ರೀಲ್ಸ್ ಮಾಡಿದ್ದ. ಈ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿತ್ತು. ಇದೀಗ ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ಆದೇಶ ಹೊರಡಿಸಿದ್ದಾರೆ. … Continue reading ಕರ್ನಾಟಕ ಟಿವಿ ಬಿಗ್ ಇಂಪ್ಯಾಕ್ಟ್ ಪೋಲಿಸಪ್ಪ ಸಸ್ಪೆಂಡ್
Copy and paste this URL into your WordPress site to embed
Copy and paste this code into your site to embed